Friday, October 11, 2024
spot_imgspot_img
spot_imgspot_img

ಗುಂಜಾನ್ ಸೆಕ್ಸೇನಾ -‘ದಿ ಕಾರ್ಗಿಲ್ ಗರ್ಲ್ ‘ ಚಿತ್ರದ ಟ್ರೈಲರ್ ಬಿಡುಗಡೆ..

- Advertisement -
- Advertisement -

ಬಾಲಿವುಡ್ ನಟಿ ಜಾಹ್ನವಿ ಕಪೂರ್ ನಟನೆಯ,ಕರಣ್ ಜೋಹಾರ್ ನಿರ್ಮಾಣದ ‘ಗುನ್ಜನ್ ಸಕ್ಸೆನಾ: ದಿ ಕಾರ್ಗಿಲ್ ಗರ್ಲ್‘ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರದ ಟ್ರೈಲರ್ ಅದ್ಬುತವಾಗಿ ಮೂಡಿಬಂದಿದ್ದು,ಪಂಕಾಜ್ ತ್ರಿಪಾಠಿ ಈ ಚಿತ್ರದಲ್ಲಿ ಜಾನ್ವಿಯ ತಂದೆಯಾಗಿ ನಟಿಸಿದ್ದಾರೆ.ಶರಣ್ ಶರ್ಮಾ ನಿರ್ದೇಶನದ ಈ ಚಿತ್ರದಲ್ಲಿ ಅಂಗದ್ ಬೇಡಿ, ವಿನೀತ್ ಕುಮಾರ್, ಮಾನವ್ ವಿಜ್ ಮತ್ತು ಆಯೆಷಾ ರಾಜಾ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಕಾರ್ಗಿಲ್ ಯುದ್ಧದ ಸಮಯದಲ್ಲಿ ಯುದ್ಧದಲ್ಲಿ ಮೊದಲ ಭಾರತೀಯ ಮಹಿಳೆಯರಾದಾಗ ಇತಿಹಾಸ ನಿರ್ಮಿಸಿದ ಫ್ಲೈಟ್ ಲೆಫ್ಟಿನೆಂಟ್ ಗುಂಜನ್ ಸಕ್ಸೇನಾ ಅವರ ಜೀವನವನ್ನು ಆಧರಿಸಿದ ಕಥೆ ಹೊಂದಿದೆ.

- Advertisement -

Related news

error: Content is protected !!