- Advertisement -
- Advertisement -
ವಿಟ್ಲ : ಕನ್ಯಾನ – ಬಾಳೆಕೋಡಿ ನಿವಾಸಿ ಇಸ್ಮಾಯಿಲ್ ಹಾಜಿ (82) ಅವರು ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ಬುಧವಾರ ಮುಂಜಾನೆ ನಿಧನರಾದರು.
ಇವರು 10 ವರ್ಷ ಕನ್ಯಾನ ಗ್ರಾಮ ಪಂಚಾಯತು ಸದಸ್ಯರಾಗಿ, 40 ವರ್ಷಗಳ ಕಾಲ ಕನ್ಯಾನ ರಹ್ಮಾನಿಯಾ ಜುಮಾ ಮಸೀದಿಯ ಸದಸ್ಯರಾಗಿ,ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಮೃತರು ನಾಲ್ವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
- Advertisement -