Monday, May 20, 2024
spot_imgspot_img
spot_imgspot_img

ಮಾರ್ಗ ಮದ್ಯೆಯೇ ಹೊತ್ತಿ ಉರಿದ KTM ಬೈಕ್

- Advertisement -G L Acharya panikkar
- Advertisement -

ಹಾಸನ: ಚಲಿಸುತ್ತಿದ್ದ ಬೈಕ್​ ತಡರಾತ್ರಿ ಏಕಾಏಕಿ ಹೊತ್ತಿ ಉರಿದ ಘಟನೆ ಹಾಸನ ಹಾಗೂ ಬೇಲೂರು ರಸ್ತೆ ಕಡದರವಳ್ಳಿ ಕ್ರಾಸ್ ಬಳಿ ನಡೆದಿದೆ.ಬೆಂಗಳೂರು ಮೂಲದ ಯುವಕ ಹಾಸನ ಹಾಗೂ ಬೇಲೂರು ಮಾರ್ಗವಾಗಿ ಚಲಿಸುತ್ತಿದ್ದ ವೇಳೆ ಬೈಕ್​ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.

ತಕ್ಷಣವೇ ಬೈಕ್​ ನಿಲ್ಲಿಸಿ ಯುವಕ ದೂರ ಸರಿದಿದ್ದು, ನೋಡನೋಡುತ್ತಿದ್ದಂತೆ ಸಂಪುರ್ಣ ಬೈಕ್​ ಹೊತ್ತಿ ಉರಿದಿದೆ.

- Advertisement -

Related news

error: Content is protected !!