Thursday, September 3, 2026
spot_imgspot_img
spot_imgspot_img

ವಿಟ್ಲದಲ್ಲಿ ಸೆ.5ಕ್ಕೆ ‘ಹೆಲ್ತ್ ಗ್ಯಾರೇಜ್’ ಫಿಟ್ ಫುಡ್ ಮಳಿಗೆ ಶುಭಾರಂಭ

- Advertisement -
- Advertisement -

ವಿಟ್ಲ: ಆರೋಗ್ಯಕರ ಆಹಾರಪ್ರಿಯರಿಗಾಗಿ ವಿಟ್ಲದಲ್ಲಿ ನೂತನ ಫಿಟ್ ಫುಡ್ ಮಳಿಗೆ ‘ಹೆಲ್ತ್ ಗ್ಯಾರೇಜ್’ ಸೆಪ್ಟೆಂಬರ್ 05, ಶನಿವಾರದಂದು ಶುಭಾರಂಭಗೊಳ್ಳಲಿದೆ.

ವಿಟ್ಲದ ಬೊಬ್ಬೆಕೇರಿಯ ಫಿಶ್ ಮಾರ್ಕೆಟ್ ಬಳಿ ಈ ಮಳಿಗೆ ಆರಂಭವಾಗಲಿದ್ದು, ಇಲ್ಲಿ ತಾಜಾ ಹಣ್ಣುಗಳು, ಫ್ರೂಟ್ ಸಲಾಡ್, ಹೆಲ್ತಿ ಜ್ಯೂಸ್, ಸ್ಮೂಥಿಗಳು ಲಭ್ಯವಿರಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9591703406

- Advertisement -

Related news

error: Content is protected !!