Friday, September 4, 2026
spot_imgspot_img
spot_imgspot_img

38 ಐ ಫೋನ್ ಕದ್ದ ಖತರ್ನಾಕ್ ಖದೀಮರ ಬಂಧನ!

- Advertisement -
- Advertisement -

ಚಂಢೀಗಢ: ಹರ್ಯಾಣದ ಬಿಲ್ಸಾಪುರದಲ್ಲಿ ಅಮೆಜೋನ್ ಸಂಸ್ಥೆಯ ಗೋದಾಮಿನಿಂದ 38 ಐ ಫೋನ್ ಗಳನ್ನು ಕದ್ದ ಕಳ್ಳರನ್ನು ಬಂಧಿಸಲಾಗಿದೆ.ಆರೋಪಿಗಳು ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು.

ಕೊರೋನಾದಿಂದ ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ನಡೆಸಲಾಗುತ್ತಿದ್ದ ದೈಹಿಕ ತಪಾಸಣೆ ಕೈ ಬಿಡಲಾಗಿತ್ತು. ಸಾಮಾಜಿಕ ಅಂತರ ಪಾಲನೆ ದೃಷ್ಟಿಯಿಂದ ಶರೀರ ಸ್ಪರ್ಶಿಸದೆ ಪರೀಕ್ಷೆ ನಡೆಸಲಾಗುತ್ತಿತ್ತು.

ಇದನ್ನೇ ಬಂಡವಾಳ ಮಾ಼ಡಿದ ಆರೋಪಿಗಳು 38 ಐ ಫೋನ್ ಗಳನ್ನು ತಮ್ಮ ಜೇಬಿನಲ್ಲಿರಿಸಿ ಸಾಗಿಸಿದ್ದರು. ಎಸಿಪಿ ಪ್ರೀತ್ ಪಾಲ್ ಸಿಂಗ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.

- Advertisement -

Related news

error: Content is protected !!