Wednesday, July 22, 2026
spot_imgspot_img
spot_imgspot_img

ಐಕಾನ್ ಆಫ್ ಇಂಡಿಯಾ- 2025 ವಿಜೇತ ಕರಾವಳಿಯ ಶೌರ್ಯ

- Advertisement -
- Advertisement -

ಮಂಗಳೂರು: ಶಿವಮೊಗ್ಗದ ಶಿರಳಕೊಪ್ಪದಲ್ಲಿ ಎಸ್.ಜೆ.ಫ್ಯಾಷನ್ ದಿವಾ ಸ್ಟಾರ್ ಸಂಸ್ಥೆ ವತಿಯಿಂದ ಆಯೋಜಿಸಲಾದ ಪ್ಯಾಶನ್ ಶೋ ಐಕಾನ್ ಆಫ್ ಇಂಡಿಯಾ 2025 ರಲ್ಲಿ ಪೊಲೀಸ್ ಲೈನ್ ಪಾಂಡೇಶ್ವರ ಮಂಗಳೂರಿನ ಶೌರ್ಯಾ ಎಂ. ಚಂದ್ರ ರವರು, ಸಬ್‌ ಜೂನಿಯರ್‌ ಕಿಡ್‌ ವಿಭಾಗದಲ್ಲಿ ಐಕಾನ್ ಆಫ್ ಇಂಡಿಯಾ ಆಗಿ ವಿಜೇತರಾಗಿದ್ದಾರೆ.

ಇವರು ಮುಖೇಶ್ ಚಂದ್ರ ಹಾಗೂ ಅಖಿಲ.ಕೆ ರವರ ದ್ವಿತೀಯ ಸುಪುತ್ರ. ಇವರು ಮಂಗಳೂರು ಶಾರದಾ ವಿದ್ಯಾಲಯ ಕೊಡಿಯಾಲ್ ಬೈಲ್ ನ ಯು.ಕೆ.ಜಿ ಹಾಗೂ ಪಾತ್‌ವೇ ಮಾಡೆಲಿಂಗ್‌ ಬಲ್ಲಾಲ್‌ಬಾಗ್‌ನ ವಿದ್ಯಾರ್ಥಿ ಆಗಿದ್ದಾರೆ.

- Advertisement -

Related news

error: Content is protected !!