Thursday, April 25, 2024
spot_imgspot_img
spot_imgspot_img

ಇಂಡಿಯಾ v/s ಇಂಗ್ಲೆಂಡ್ ಟೆಸ್ಟ್ ಸರಣಿ: ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

- Advertisement -G L Acharya panikkar
- Advertisement -

ನವದೆಹಲಿ: ಮುಂದಿನ ಫೆಬ್ರವರಿಯಲ್ಲಿ ಇಂಗ್ಲೆಂಡ್ ಭಾರತ ಪ್ರವಾಸ ಕೈಗೊಳ್ಳಲಿದ್ದು ಸುದೀರ್ಘ ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ.

ಟೆಸ್ಟ್ ಸರಣಿ ವೇಳಾಪಟ್ಟಿ: ಮೊದಲ ಟೆಸ್ಟ್ ಫೆ. 5 ರಿಂದ 9, ಚೆನ್ನೈ ,ಎರಡನೇ ಟೆಸ್ಟ್ ಫೆ. 13 ರಿಂದ 17, ಚೆನ್ನೈ, ಮೂರನೇ ಟೆಸ್ಟ್ ಫೆ. 24 ರಿಂದ 28 ಅಹಮದಾಬಾದ್ , ನಾಲ್ಕನೇ ಟೆಸ್ಟ್ ಮಾರ್ಚ್ 4 ರಿಂದ 8 ಅಹಮದಾಬಾದ್ ನಲ್ಲಿ ನಡೆಯಲಿದೆ.

ಟಿ20 ಸರಣಿ: ಮೊದಲ ಟಿ20 ಪಂದ್ಯ ಮಾರ್ಚ್ 12 ಅಹಮದಾಬಾದ್, ಮೂರನೇ ಟಿ20 ಪಂದ್ಯ ಮಾರ್ಚ್ 16 ಅಹಮದಾಬಾದ್ ಹಾಗೂ ನಾಲ್ಕನೇ ಟಿ20 ಪಂದ್ಯ ಮಾರ್ಚ್ 18 ಅಹಮದಾಬಾದ್ ಮತ್ತು ಐದನೇ ಟಿ20 ಪಂದ್ಯ ಮಾರ್ಚ್ 20 ಅಹಮದಾಬಾದ್ ನಲ್ಲಿ ನಡೆಯಲಿದೆ.

ಏಕದಿನ ಸರಣಿ: ಮೊದಲ ಏಕದಿನ ಪಂದ್ಯ ಮಾರ್ಚ್ 23 ಪುಣೆ, ಎರಡನೇ ಏಕದಿನ ಪಂದ್ಯ ಮಾರ್ಚ್ 26 ಪುಣೆ ಮತ್ತು ಮೂರನೇ ಏಕದಿನ ಪಂದ್ಯ ಮಾರ್ಚ್ 28 ಪುಣೆಯಲ್ಲಿ ನಡೆಯಲಿದೆ.

- Advertisement -

Related news

error: Content is protected !!