Thursday, April 25, 2024
spot_imgspot_img
spot_imgspot_img

ಪ್ರೇಕ್ಷಕರಿಂದ ಅನುಚಿತ ವರ್ತನೆ! : ಭಾರತ- ಆಸ್ಟ್ರೇಲಿಯಾ ಪಂದ್ಯ ಸ್ಥಗಿತ

- Advertisement -G L Acharya panikkar
- Advertisement -

ಸಿಡ್ನಿ: ಮೂರನೆ ಟೆಸ್ಟ್ ಪಂದ್ಯ ನಡೆಯುತ್ತಿರುವ ವೇಳೆ ಆಸ್ಟ್ರೇಲಿಯಾದ ಪ್ರೇಕ್ಷಕರು ಮತ್ತೊಮ್ಮೆ ಅನುಚಿತವಾಗಿ ವರ್ತಿಸಿದ್ದಾರೆ. ಭಾರತದ ಆಟಗಾರರನ್ನು ನಿಂದಿಸಿದ್ದಾರೆ.

ಇದರಿಂದಾಗಿ ಕೆಲ ಹೊತ್ತು ಪಂದ್ಯ ಸ್ಥಗಿತಗೊಳಿಸಲಾಯಿತು. ಭಾರತದ ಆಟಗಾರರು ಈ ಬಗ್ಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಕೆಲ ಹೊತ್ತು ಪಂದ್ಯ ಸ್ಥಗಿತಗೊಳಿಸಲಾಯಿತು. ಅನುಚಿತವಾಗಿ ವರ್ತಿಸಿದ ಪ್ರೇಕ್ಷಕರನ್ನು ತೆರವುಗೊಳಿಸಲಾಗಿದೆ ಎಂದು ವರದಿಯಾಗಿದೆ. ಕ್ರೀಡಾಂಗಣದಲ್ಲಿ ಅನುಚಿತ ವರ್ತನೆ ಪ್ರದರ್ಶಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಭಾರತ ಆಗ್ರಹಿಸಿದೆ.

- Advertisement -

Related news

error: Content is protected !!