- Advertisement -
- Advertisement -
ಕರಾವಳಿ ಪ್ರದೇಶದಲ್ಲಿ ಭೀಕರ ಮಳೆಯಾಗುತ್ತಿದ್ದು, ಮಳೆಯ ತೀವ್ರತೆಗೆ ಎಲ್ಲಡೆ ಮಳೆನೀರು ಹೆಚ್ಚಾಗುತ್ತಿದ್ದು, ಅಲ್ಲಿಲ್ಲಿನ ಹೊಳೆ ನದಿಗಳು ಅಪಯಾಯದ ಪ್ರಮಾಣ ಮೀರಿ ಹರಿಯುತ್ತಿದೆ.
ವಿಟ್ಲ ಪರಿಸರದ ಅಮೈ ನೂಜಿ ಎಂಬಲ್ಲಿ ಕಿಂಡಿ ಅಣೆಕಟ್ಟು ಮುಳುಗಡೆಯಾಗಿದ್ದು, ಈ ಭಾಗದ ಜನರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಶಮೀರ್ ಎಂಬವರ ತೋಟ ಮಳೆ ನೀರಿನಿಂದ ಆವೃತವಾಗಿದೆ.
- Advertisement -