Thursday, April 18, 2024
spot_imgspot_img
spot_imgspot_img

IPL 2021: ಆರ್​ಸಿಬಿ ವಿರುದ್ಧ ಹೈದರಾಬಾದ್​​ಗೆ 4 ವಿಕೆಟ್ ಗಳ ರೋಚಕ ಜಯ

- Advertisement -G L Acharya panikkar
- Advertisement -
driving

ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ 14ನೇ ಸೀಸನ್​​​ನ 52ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್ ಭರ್ಜರಿ ಜಯ ಸಾಧಿಸಿದೆ.

ಟಾಸ್​​ ಸೋತರೂ ಮೊದಲು ಬ್ಯಾಟಿಂಗ್​​ ಮಾಡಿದ ಸನ್​ರೈಸರ್ಸ್ ಹೈದರಾಬಾದ್​​ ನಿಗದಿತ 20 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 141 ರನ್​ ಕಲೆಹಾಕಿತ್ತು. ಈ ರನ್​​ಗಳ ಬೆನ್ನತ್ತಿದ ಬೆಂಗಳೂರು ತಂಡ 20 ಓವರ್​​ನಲ್ಲಿ 6 ವಿಕೆಟ್​ ಕಳೆದುಕೊಂಡು 137 ರನ್​​​ ಗಳಿಸಿ ಸೋಲೊಪ್ಪಿಕೊಳ್ತು.

ಹೈದರಾಬಾದ್ ಪರ ಜೇಸನ್ ರಾಯ್ 44, ಕೇನ್ ವಿಲಿಯಮ್ಸನ್ 31, ಪ್ರಿಯಂ ಗರ್ಗ್ 15, ಅಭಿಷೇಕ್ ಶರ್ಮಾ 13, ಜೇಸನ್ ಹೋಲ್ಡರ್ 16 ರನ್​​ ಗಳಿಸಿದರು.

ಬೆಂಗಳೂರು ಪರ ದೇವದತ್ ಪಡಿಕ್ಕಲ್ 41, ಗ್ಲೆನ್ ಮ್ಯಾಕ್ಸ್ ವೆಲ್ 40, ಎಬಿ ಡಿ ವಿಲಿಯರ್ಸ್ 19 ರನ್​​ ಗಳಿಸಿದರು.

- Advertisement -

Related news

error: Content is protected !!