Saturday, April 27, 2024
spot_imgspot_img
spot_imgspot_img

IPL2021: ಸನ್​ರೈಸರ್ಸ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ಗೆ 6 ವಿಕೆಟ್​ಗಳ ಗೆಲುವು

- Advertisement -G L Acharya panikkar
- Advertisement -
driving

ದುಬೈ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ನಡುವೆ ಹಣಾಹಣಿ ಏರ್ಪಟ್ಟಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸನ್​ರೈಸರ್ಸ್ 20 ಓವರ್​​ಗಳಲ್ಲಿ 8 ವಿಕೆಟ್ ಕಳೆದುಕೊಂಡು 115 ರನ್ ಗಳಿಸಿತ್ತು.

116 ರನ್​ಗಳ ಗುರಿ ಬೆನ್ನು ಹತ್ತಿದ ಕೊಲ್ಕತ್ತಾ ಟೀಂ 19.4 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 119 ರನ್ ಗಳಿಸುವ ಮೂಲಕ ಸನ್​ರೈಸರ್ಸ್​ಗೆ ಸೋಲುಣಿಸಿತು.

ಸನ್​ರೈಸರ್ಸ್ ಪರ ರೊಯ್ 10, ವಿಲ್ಲಿಯಮ್​ಸನ್ 26, ಪ್ರಿಯಮ್ ಗರ್ಗ್ 21, ಅಭಿಶೇಕ್ ಶರ್ಮಾ 6, ಅಬ್ದುಲ್ ಸಮದ್ 25, ಹೋಲ್ಡರ್ 2, ರಶೀದ್ ಖಾನ್ 8, ಭುವನೇಶ್ವರ್ 7, ಎಸ್ ಕೌಲ್ 7 ರನ್ ಗಳಿಸಿದ್ರು.

ಕೊಲ್ಕತ್ತಾ ಪರ ಶುಭ್​ಮನ್ ಗಿಲ್ 57, ವೆಂಕಟೇಶ್ ಅಯ್ಯರ್ 8, ರಾಹುಲ್ ತ್ರಿಪಾಠಿ 7, ನಿತೀಶ್ ರಾಣಾ 25, ದಿನೇಶ್ ಕಾರ್ತಿಕ್ 18, ಇಯೋನ್ ಮೋರ್ಗನ್ 2 ರನ್ ಗಳಿಸಿದ್ರು.

- Advertisement -

Related news

error: Content is protected !!