Friday, April 26, 2024
spot_imgspot_img
spot_imgspot_img

IPL 2021: ರಾಜಸ್ಥಾನ ರಾಯಲ್ಸ್​ ವಿರುದ್ಧ ಕೆಕೆಆರ್​​ಗೆ 86 ರನ್​​ಗಳ ಭರ್ಜರಿ ಜಯ

- Advertisement -G L Acharya panikkar
- Advertisement -
driving

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 14ನೇ ಸೀಸನ್​​ 54ನೇ ಪಂದ್ಯದಲ್ಲಿ ಇಯಾನ್ ಮೊರ್ಗನ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವೂ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ.

ಟಾಸ್​​ ಸೋತರೂ ಮೊದಲು ಬ್ಯಾಟಿಂಗ್​​ ಮಾಡಿದ ಕೆಕೆಆರ್ ನಿಗದಿತ 20 ಓವರ್​ನಲ್ಲಿ 4 ವಿಕೆಟ್​ ಕಳೆದುಕೊಂಡು 171 ರನ್​ ಕಲೆಹಾಕಿತ್ತು. ಈ ರನ್​​ಗಳ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್​ 16.1 ಓವರ್​​​​ನಲ್ಲಿ ಆಲೌಟ್​​​ಗೆ 85 ರನ್​​ ಗಳಿಸಿದೆ. ಈ ಮೂಲಕ ಹೀನಾಯವಾಗಿ ಸೋತಿದೆ.

ಕೋಲ್ಕತಾ ನೈಟ್ ರೈಡರ್ಸ್ ಪರ ಶುಭಮನ್ ಗಿಲ್ 56, ವೆಂಕಟೇಶ್ ಅಯ್ಯರ್ 38, ರಾಹುಲ್ ತ್ರಿಪಾಠಿ 21, ಔಟಾಗದೆ ಇಯೋನ್ ಮಾರ್ಗನ್ 13, ದಿನೇಶ್ ಕಾರ್ತಿಕ್ 14 ರನ್​​ ಗಳಿಸಿದ್ದರು.

ರಾಜಸ್ಥಾನ ರಾಯಲ್ಸ್ ಪರ ಶಿವಂ ದುಬೆ 18, ರಾಹುಲ್ ತಿವಾಟಿಯಾ 44 ರನ್​​ ಗಳಿಸಿದ್ದರು.

- Advertisement -

Related news

error: Content is protected !!