Sunday, October 17, 2021
spot_imgspot_img
spot_imgspot_img

IPL2021: ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್​ರೈಸರ್ಸ್​ಗೆ 7 ವಿಕೆಟ್​ಗಳ ಭರ್ಜರಿ ಗೆಲುವು

- Advertisement -
- Advertisement -

ದುಬೈ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ದುಬೈನಲ್ಲಿ ನಡೆದ ಐಪಿಎಲ್​ನ 40 ನೇ ಮ್ಯಾಚ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಹೈದರಾಬಾದ್ ಸನ್​ರೈಸರ್ಸ್ ಮುಖಾಮುಖಿಯಾಗಿದ್ದರು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್ ರಾಯಲ್ಸ್ 20 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 164 ರನ್ ಗಳಿಸಿತು.

165 ರನ್​ಗಳ ಬೆನ್ನು ಹತ್ತಿದ ಸನ್​ರೈಸರ್ಸ್ ಹೈದರಾಬಾದ್ 18.3 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 167 ರನ್ ಗಳಿಸುವ ಮೂಲಕ ಗೆಲುವಿನ ದಡ ಮುಟ್ಟಿದೆ. ಸನ್​ರೈಸರ್ಸ್ ಪರ ಜೇಸನ್ ರಾಯ್ 60, ವೃದ್ಧಿಮಾನ್ ಸಾಹ 18, ಕೇನ್ ವಿಲ್ಲಿಯಮ್​ಸನ್ 51, ಅಭಿಶೇಕ್ ಶರ್ಮಾ 21 ರನ್ ಗಳಿಸಿದ್ರು.

ಇತ್ತ ರಾಜಸ್ಥಾನ್ ರಾಯಲ್ಸ್ ಪರ ಲೆವಿಸ್ 6, ಜೈಸಲ್ 36, ಸ್ಯಾಮ್ಸನ್ 82, ಲಿವಿಂಗಸ್ಟೋನ್ 4, ಲೊಮ್ರೊರ್ 29 ರನ್ ಗಳಿಸಿದ್ದರು.

driving
- Advertisement -
- Advertisement -

MOST POPULAR

HOT NEWS

Related news

error: Content is protected !!