Saturday, April 20, 2024
spot_imgspot_img
spot_imgspot_img

ಇಸ್ರೋ ಉಚಿತವಾಗಿ ಹೊಸದಾದ ಆನ್ಲೈನ್ ಕೋರ್ಸ್ಗಳನ್ನು ಆರಂಭ

- Advertisement -G L Acharya panikkar
- Advertisement -

ಬೆಂಗಳೂರು : ಇಸ್ರೋ ಉಚಿತವಾಗಿ ಹೊಸದಾದ ಆನ್ಲೈನ್ ಕೋರ್ಸ್ಗಳನ್ನು ಆರಂಭಿಸಿದೆ. ಪದವಿ ಹಾಗೂ ಸ್ನಾತಕೋತ್ತರಪದವಿ ವಿದ್ಯಾರ್ಥಿಗಳು ಈ ಕೋರ್ಸ್ ಗಳನ್ನು ತೆಗೆದುಕೊಳ್ಳಬಹುದಾಗಿದೆ.
ಜಿಯೋಗ್ರಫಿಕಲ್ ಇನ್ಫಮೆರ್ಮೇಷನ್ ಸಿಸ್ಟಿಮ್, ಜಿಯೋ ಕಂಪ್ಯೂಟೇಷನ್ ಆಂಡ್ ಜಿಯೋ ವೆಬ್ ಸರ್ವಿಸಸ್ ಹಾಗೂ ರಿಮೋಟ್ ಸೆನ್ಸಿಂಗ್ ಆಂಡ್ ಜಿಐಸ್ ಅಪ್ಲಿಕೇಶನ್ಸ್ ಅನ್ನೋ ಮೂರು ಆನಲೈನ್ ಕೋರ್ಸ್ ಗಳನ್ನ ಆರಂಭಿಸಲಾಗಿದೆ.

7 ರಿಂದ 12 ದಿನಗಳ ಅವಧಿಯನ್ನು ಹೊಂದಿರುವ ಕೋರ್ಸ್ಗಳಿಗೆ ಆಸಕ್ತ ವಿದ್ಯಾರ್ಥಿಗಳು ವೆಬ್ಸೈಟ್ ನಲ್ಲಿ ನೋಡಾಯಿಸಿಕೊಳ್ಳ ಬಹುದಾಗಿದೆ.

- Advertisement -

Related news

error: Content is protected !!