Sunday, June 7, 2026
spot_imgspot_img
spot_imgspot_img

ಮಾಣಿ: ಬೀಡಿ ಕಂಪೆನಿ ಮಾಲಿಕ ಮಹಮ್ಮದ್ ಅಲಿ ಮನೆಗೆ ಐಟಿ ದಾಳಿ.!

- Advertisement -
- Advertisement -
vtv vitla

ಮಾಣಿ: ಬೀಡಿ ಉದ್ದಿಮೆದಾರರ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಘಟನೆ ಪೆರ್ನೆ ಕಡಂಬು ಬಳಿ ನಡೆದಿದೆ.

ಮಾಣಿ-ಬೆಂಗಳೂರು ಹೆದ್ದಾರಿಯ ಪೆರ್ನೆ ಕಡಂಬು ಬಳಿ ಅನಿತಾ ಬೀಡಿ ಕಂಪೆನಿ ಮಾಲಿಕ ಪೆರ್ನೆ ಮಹಮ್ಮದ್ ಅಲಿರವರ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!