- Advertisement -
- Advertisement -


ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಡ್ರೋನ್ ಗಳು ಪತ್ತೆಯಾಗಿದ್ದು, ಸಾಂಬಾ ಜಿಲ್ಲೆಯ ಮೂರು ಸ್ಥಳಗಳಲ್ಲಿ ಗುರುವಾರ ರಾತ್ರಿ 8.30 ರ ಸುಮಾರಿಗೆ ಶಂಕಿತ ಪಾಕಿಸ್ತಾನದ ಡ್ರೋನ್‌ಗಳು ಏಕಕಾಲಕ್ಕೆ ಹಾರಾಟ ನಡೆಸುತ್ತಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ರೈಲ್ವೆ ಹಳಿಯಲ್ಲಿ ಯುವಕನೊರ್ವನ ಮೃತದೇಹ ಪತ್ತೆ
ಚಿಲಾಡ್ಯದಲ್ಲಿ ಗಡಿ ಭದ್ರತಾ ಪಡೆ ಸಿಬ್ಬಂದಿಗಳು ಡ್ರೋನ್ ಗೆ ಗುಂಡಿನ ದಾಳಿ ನಡೆಸಿದ್ದರು, ಆದರೆ ಅವುಗಳು ಕಣ್ಮರೆಯಾದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


- Advertisement -








