- Advertisement -
- Advertisement -


ಮಾಣಿ: ಕೋಡಿ ಫ್ರೇಂಡ್ಸ್ ಮಾಣಿ ಇದರ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಇದರ ಸಹಭಾಗಿತ್ವದಲ್ಲಿ 60 ಕೆ.ಜಿ ವಿಭಾಗದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ನ.23 ನೇ ಶನಿವಾರ ರಾತ್ರಿ 8:00 ರಿಂದ ನಡೆಯಲಿದೆ.
ಕಬಡ್ಡಿ ಪಂದ್ಯಾಟ ಪ್ರಥಮ ಬಹುಮಾನ 7777 ದ್ವೀತಿಯ 5555 ತೃತೀಯ 3333 ಚತುರ್ಥ 3333 ಬಹುಮಾನ ಎಂದು ಕೋಡಿ ಫ್ರೆಂಡ್ಸ್ ಮಾಣಿ ಇವರು ಪ್ರಕಟಣೆಯಲ್ಲಿ ತಿಳಿಸಿದರೆ.
- Advertisement -