



ವಿಟ್ಲ: BARBARIK ಸಾರಥ್ಯದಲ್ಲಿ ದೀಪಾವಳಿ ಪ್ರಯುಕ್ತ ಪ್ರೊ ಮಾದರಿಯ ಮ್ಯಾಟ್ ಅಂಕಣದಲ್ಲಿ 21ರ ವಯೋಮಾನದ ಪುರುಷರ ಕಬಡ್ಡಿ ಉತ್ಸವ ಖಾಟು ಶ್ಯಾಮ್ ಟ್ರೋಫಿ ನ.1-11-2025ನೇ ಶನಿವಾರ 9:00ಕ್ಕೆ ವಿಠಲ ಪದವಿಪೂರ್ವ ಕಾಲೇಜು ವಿಟ್ಲ ಇಲ್ಲಿ ನಡೆಯಲಿದೆ.
ಪಂದ್ಯಾಟದ 1000/- ಪ್ರವೇಶ ಶುಲ್ಕ
ಪುರುಷರ ಪಂದ್ಯಾಟದಲ್ಲಿ ಪ್ರಥಮ 15,000/- ಮತ್ತು ಟ್ರೋಫಿ, ದ್ವಿತೀಯ 10,000/-ಮತ್ತು ಟ್ರೋಫಿ, ತೃತೀಯ 5,000/-ಮತ್ತು ಟ್ರೋಫಿ, ಚತುರ್ಥ 5,000/-ಮತ್ತು ಟ್ರೋಫಿ, ಹಾಗೂ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದ ತಂಡಗಳಿಗೆ : ರೂ.1,000/-ಮತ್ತು ಟ್ರೋಫಿ, ಅತ್ಯುತ್ತಮ ರೈಡರ್, ಅತ್ಯುತ್ತಮ ಡಿಫೆಂಡರ್, ಅತ್ಯುತ್ತಮ ಆಲ್-ರೌಂಡರ್, ಪಂದ್ಯಶ್ರೇಷ್ಠ ಆಟಗಾರನಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
*01-06-2004ರ ನಂತರ ಹುಟ್ಟಿದ ಕ್ರೀಡಾಪಟುವಿಗೆ ಮಾತ್ರ ಆಡಲು ಅವಕಾಶ ನೀಡಲಾಗುವುದು.
*ಒರಿಜಿನಲ್ ಆಧಾರ್ ಕಾರ್ಡ್ ತರುವುದು ಕಡ್ಡಾಯವಾಗಿರುತ್ತದೆ.
*ಸಂಘಟಕರ ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
8217796162, 9535665179, 6361061255, 9535685626
ಬೆಳಿಗ್ಗೆ 9:00ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಸರಕಾರ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಉದ್ಘಾಟಿಸಲಿದ್ದಾರೆ. ವಿಠಲ ವಿದ್ಯಾ ಸಂಸ್ಥೆ ಸಂಚಾಲಕ ರಾಧಾಕೃಷ್ಣ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ಎ.ಸಿ.ಐ ಡೆವೆಲಪ್ಪರ್‍ಸ್ ಜಿತೇಶ್ ಜೈನ್, ಕುದ್ರೋಳಿ ಶ್ರೀ ಗೋಕರ್ಣಾಥೇಶ್ವರ ಕ್ಷೇತ್ರ ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ, ಮಂಗಳೂರು ಎ.ಸಿ.ಐ ಡೆವೆಲಪ್ಪರ್‍ಸ್ ದರ್ಶನ್ ಜೈನ್, ವಿಟ್ಲ ಹೊಟೇಲ್ ಪಂಚಮಿ ಮಾಲಕ ಜಗದೀಶ್ ಶೆಟ್ಟಿ, ಗ್ರಾಮೀಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಗನ್ನಾಥ್ ಸಾಲ್ಯಾನ್, ವಿಟ್ಲ ಜೆಸಿಐ ಸಂಸ್ಥೆ ಅಧ್ಯಕ್ಷೆ ಜೆಸಿಐ ಸೌಮ್ಯ, ಮಂಗಳೂರು ಅರೆಕೆರೆಬೈಲು ಶ್ರೀ ಅಂಬಾಮಹೇಶ್ವರೀ ಭಜನಾ ಮಂಡಳಿ ಅಧ್ಯಕ್ಷ ಸೀತಾರಾಮ ಎ, ವಿಟ್ಲ ಲಯನ್ಸ್ ಕ್ಲಬ್ ಉಪಾಧ್ಯಕ್ಷ ಲ| ಒ.ಎ.ಕೃಷ್ಣ, PWD ಕಂಟ್ರಾಕ್ಟರ್ ಹಸೈನಾರ್ ಒಕ್ಕೆತ್ತೂರು, ಅಳಿಕೆಗುತ್ತು ಉದ್ಯಮಿ ರೂಪೇಶ್ ಶೆಟ್ಟಿ, ವಿಟ್ಲ ಯುವಕ ಮಂಡಲ ಅಧ್ಯಕ್ಷ ಸುದೀರ್ ನಾಯ್ಕ, ವಿಟ್ಲ ವಿ.ಆರ್.ಸಿ ರಮಾನಾಥ್ ವಿಟ್ಲ, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ಎಸ್.ಎಲ್.ವಿ ಬುಕ್ಸ್ ಮ್ಯಾನೇಜಿಂಗ್ ಡೈರಕ್ಟರ್ ದಿವಾಕರ್ ದಾಸ್ ನೇರ್ಲಾಜೆ, ವಿಟ್ಲ ವಿಠಲ ವಿದ್ಯಾಸಂಘ ಅಧ್ಯಕದಷ ಮುಗುಳಿ ತಿರುಮಲೇಶ್ವರ ಭಟ್, ಬೀಡಿನ ಮಜಲು ಸುಧಾಕರ್ ಶೆಟ್ಟಿ, ವಿಠಲ ವಿಧ್ಯಾಸಂಸ್ಥೆ ಪ್ರಾಂಶುಪಾಲ ಆದರ್ಶ್ ಚೊಕ್ಕಾಡಿ, ವಿಟ್ಲ ಸಿಟಿ, ಲಯನ್ಸ್ ಕ್ಲಬ್ ಅಧ್ಯಕ್ಷ ಲ| ಶ್ವೇರ ರವಿಕುಮಾರ್, ಪ್ರಗತಿಪರ ಕೃಷಿಕ ರಾಜಾರಾಂ ಶೆಟ್ಟಿ ಕೊಲ್ಪೆ, ವಿಟ್ಲ ಸ್ವಸ್ತಿಕ್ ಫ್ರೆಂಡ್ಸ್ ಅಧ್ಯಕ್ಷ ತಾರಾನಾಥ ವಿಟ್ಲ, ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಸದಸ್ಯ ಸಂದೇಶ್ ಶೆಟ್ಟಿ ಬಿಕ್‌ನಾಜೆ, ಕೊಳ್ನಾಡು ಸಮಾಜಸೇವಕ ಲ|ಹಸೈನಾರ್ ತಾಳಿತ್ತನೂಜಿ, ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಪ್ರಕಾಶ್ ವಿಟ್ಲ, ವಿಟ್ಲ ಇಂಜಿನಿಯರ್ ಭಾಸ್ಕರ್ ರೈ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿರುವರು.

ಸಂಜೆ 6:30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಆಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸರಕಾರ ಮಾಜಿ ಸಚಿವ ಬಿ. ರಮಾನಾಥ ರೈ, ಕರ್ನಾಟಕ ಸರಕಾರ ಎಮ್.ಎಲ್.ಸಿ ಕಿಶೋರ್ ಕುಮಾರ್ ಬೊಟ್ಯಾಡಿ, ಮಂಗಳೂರು ಲೋಕಸಭಾ ಕ್ಷೇತ್ರ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರು ವಿಧಾನಸಭಾ ಕ್ಷೇತ್ರ ಮಾಜಿ ಶಾಸಕ ಸಂಜೀವ ಮಂಠಂದೂರು ಗೌರವ ಉಪಸ್ಥಿತರಿರುವರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೇಂದ್ರ ಕಛೇರಿ ಬೆಂಗಳೂರು ಕಾನೂನು ಅಧಿಕಾರಿ ನರಸಿಂಹ ವರ್ಮ, ಲ| ಜಿಲ್ಲಾ ರಾಜ್ಯಪಾಲರು ಜಿಲ್ಲಾ 317ಡಿ ಲ| ಕುಡ್ವಿ ಅರವಿಂದ ಶೆಣೈ, ಜಿಲ್ಲಾ 317ಡಿ ಮಾಜಿ ರಾಜ್ಯಪಾಲ ಲ|ಸಂಜಿತ್ ಶೆಟ್ಟಿ, ಶಿಕ್ಷಣ ತಜ್ಞ ಮತ್ತು ಸಮಾಜ ಸೇವಕ ಫಾರೂಕ್ ಬಾಯಬೆ, ವಿಟ್ಲ ಆರಕ್ಷಕ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ನಾಗರಾಜ್ ಎಚ್.ಇ, ವಿಟ್ಲ ಯುವಕ ಮಂಡಲ ಮಾಜಿ ಅಧ್ಯಕ್ಷ ವಸಂತ ಶೆಟ್ಟಿ, ಶ್ರೀ ಸ್ಕಂದ ಪೈನಾನ್ಸ್ ಕಾರ್ಪೋರೇಷನ್(ರಿ.) ಕುಡ್ಪಲ್ತಡ್ಕ ಪ್ರದೀಪ್ ಶೆಟ್ಟಿ ಕುಡ್ಪಲ್ತಡ್ಕ, ಉದ್ಯಮಿ ನಿಶಾಮತ್ ಶೆಟ್ಟಿ, ಉದ್ಯಮಿ ರೋಶನ್ ರೈ ಬನ್ನೂರು, ಉದ್ಯಮಿ, ಕೆಲಿಂಜ ನೆಟ್ಟಿಲ ಕನ್ಸ್‌ಸ್ಟ್ರಕ್ಷನ್ ಸಂತೋಷ್ ಶೆಟ್ಟಿ ಕೆಲಿಂಜ, ಎಲ್.ಐ.ಸಿ ಆಫ್ ಇಂಡಿಯಾ ಬೆಡೆಮಾರ್ ಜಗಜೀವನ್ ಶೆಟ್ಟಿ, ವಿಟ್ಲ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಅರುಣ್ ವಿಟ್ಲ, ಪುತ್ತೂರು ಬಿಜೆಪಿ ಗ್ರಾಮಾಂತ ಮಂಡಲ ಮಾಜಿ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ, ಪುತ್ತೂರು ರಾಮಕೃಷ್ಣ ಫ್ರೌಢಶಾಲೆ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಜಿಲ್ಲಾ 317ಡಿ ಮಾಜಿ ರಾಜ್ಯಪಾಲ ಲ|ಅರುಣ್ ಶೆಟ್ಟಿ, ಪುತ್ತೂರು ವಿಜಯ ಸಾಮ್ರಾಟ್ (ರಿ.) ಸ್ಥಾಪಕಾಧ್ಯಕ್ಷ ಸಹಜ್ ರೈ, ಜಿಲ್ಲಾ 317ಡಿ ಲ| ಜಿಲ್ಲಾ ಸಂಪರ್ಕ ಅಧಿಕಾರಿ ಲ|ಸುದರ್ಶನ್ ಪಡಿಯಾರ್, ದ.ಕ.ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಮ್. ಎಸ್. ಮಹಮ್ಮದ್, ರಾಜ್ಯ ಸಂಘಟನೆ ದ.ಕಜಿಲ್ಲೆ ರಾಜೀವ ಗಾಂಧಿ ಪಂಚಾಯತ್ ಸುಭಾಷ್‌ಚಂದ್ರ ಶೆಟ್ಟಿ, ಲಯನ್ಸ್ ಜಿಲ್ಲೆ 317ಡಿ ಹೆಚ್ಚುವರಿ ಕಾರ್ಯದರ್ಶಿ ಲ|ಚಂದ್ರಹಾಸ ರೈ, ದತ್ತಕೃಪಾ ಫೈನಾನ್ಸ್ ಕಾರ್ಪೊರೇಷನ್ (ರಿ.) ಗುಬ್ಯ ರಂಜಿತ್ ಶೆಟ್ಟಿ ಗುಬ್ಯ ಮೇಗಿನಗುತ್ತು, ಪುತ್ತೂರು ಕೋಟಿ ಚಿನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಮಂಗಳೂರು ಬೀಟ್ಸ್ ಪ್ರೋ ಸೌಂಡ್ಸ್ ಪ್ರಸಾದ್ ನಾಯಕ್, ಮಂಗಳೂರು ಸಿವಿಲ್ ಕಂಟ್ರಾಕ್ಟರ್ ಬೋಳಾರ್ ಪ್ರಮೋದ್ ನಾಯಕ್, ಮಂಗಳೂರು ಸಮಾಜ ಸೇವಕ ಬೋಳಾರ ಪ್ರಶಾಂತ್ ನಾಯಕ್, ಪುತ್ತೂರು ನಗರ ಮಂಡಲ ಬಿಜೆಪಿ ಅಧ್ಯಕ್ಷ ಶಿವಕುಮಾರ್ ಪಿ.ಬಿ, ರಾಮ್‌ದಾಸ್ ಶೆಟ್ಟಿ ಆಡಳಿತ ನಿರ್ದೇಶಕರು ವಿಟಿವಿ ವಿಟ್ಲ, ಮಂಗಳೂರು ನವಚೇತನ ಚಿಟ್ಸ್ ಕಂಪೆನಿ, ಪ್ರೈ.ಲಿ. ಲ| ಲೊಕೇಶ್ ಶೆಟ್ಟಿ, ಲಯನ್ಸ್ ಜಿಲ್ಲೆ 317ಡಿ ಮಾಜಿ ಸಂಪುಟ ಕಾರ್ಯದರ್ಶಿ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಪಾದ ಪಾಣಾಜೆ, ಲಯನ್ಸ್ ಕ್ಲಬ್ ಕುಡ್ಲ ಮಾಜಿ ಅಧ್ಯಕ್ಷ ಲ| ಹರೀಶ್ ಆಳ್ವ, ಲಯನ್ಸ್ ಕ್ಲಬ್ ಕುಡ್ಲ ಮಾಜಿ ಅಧ್ಯಕ್ಷ ಲ| ಶ್ರೀಧರ್‌ರಾಜ್ ಶೆಟ್ಟಿ, ಲಯನ್ಸ್ ಜಿಲ್ಲೆ 317ಡಿ ಮಾಜಿ ಪ್ರಾಂತೀಯ ಅಧ್ಯಕ್ಷ ಲ| ವೆಂಕಟೇಶ್ ಹೆಬ್ಬಾರ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಕಬಡ್ಡಿ ಆಟಗಾರ ಮತ್ತು ಬಂಟ್ವಾಳ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್, ರಾಷ್ಟ್ರೀಯ ಕಬಡ್ಡಿ ಆಟಗಾರ ಮತ್ತು ಬ್ಯಾಂಕ್ ಆಫ್ ಬರೋಡ ಉದ್ಯೋಗಿ ರೋಹಿತ್ ಮಾರ್ಲ, ರಾಷ್ಟ್ರೀಯ ಕಬಡ್ಡಿ ಆಟಗಾರ ನಿತಿನ್ ಶೆಟ್ಟಿ ಶಂಭೂರು, ಅಳಿಕೆ ಶ್ರೀ ಸತ್ಯ ಸಾಯಿ ಲೋಕ ಸೇವಾ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ರಾಜೇಂದ್ರ ರೈ, ರಾಷ್ಟ್ರೀಯ ಕಬಡ್ಡಿ ಆಟಗಾರ ಮತ್ತು ಪ್ರೋ ಕಬಡ್ಡಿ ತರಬೇತುಗಾರ (ಪಾಟ್ನಾ ಪೈರೇಟ್ಸ್), ರಾಷ್ಟ್ರೀಯ ಕಬಡ್ಡಿ ಆಟಗಾರ, ಗೋಳ್ತಮಜಲು ಹಜಾಜ್ ಗ್ರೂಪ್ ಆಫ್ ಇಂಡನಸ್ಟ್ರೀಸ್ ಹನೀಫ್ ಹಾಜಿ, ರಾಷ್ಟ್ರೀಯ ಕಬಡ್ಡಿ ಆಟಗಾರ ವಿಶ್ವರಾಜ್, ರಾಷ್ಟ್ರೀಯ ಕಬಡ್ಡಿ ಆಟಗಾರ ಭರತ್ ಶೆಟ್ಟಿ, ರಾಷ್ಟ್ರೀಯ ಕಬಡ್ಡಿ ಆಟಗಾರ ರಶೀದ್ ಬನಾರಿ ಇವರನ್ನು ಸನ್ಮಾನಿಸಲಾಗುವುದು.

ತಾರಾಮೆರುಗು:
ತುಳು ಚಲನಚಿತ್ರ ನಟ ರಾಹುಲ್ ಅಮೀನ್
ತುಳು ಚಲನಚಿತ್ರ ನಟ ಹಾಗ ನಿರೂಪಕ ಸಾಹಿಲ್ ರೈ
ನಿರೂಪಕ ವಿ.ಕೆ ವಿಖ್ಯಾತ್








