Friday, July 24, 2026
spot_imgspot_img
spot_imgspot_img

ಕಬಕ: ಏಪ್ರಿಲ್ 1 ರಿಂದ ‘ಸಮನ್ವಯ ವಿವಾಹ ವೇದಿಕೆ’ ಶುಭಾರಂಭ​

- Advertisement -
- Advertisement -

ಪುತ್ತೂರು: ವಿವಾಹಾಪೇಕ್ಷಿತರಿಗೊಂದು ಸಂತಸದ ಸುದ್ದಿ, ಕಬಕದ ಬ್ರೈಟ್ ಕಾಂಪ್ಲೆಕ್ಸ್‌ , ಕೆನರಾ ಬ್ಯಾಂಕ್ ಎಟಿಎಂ ಹತ್ತಿರ ನೂತನವಾಗಿ ‘ಸಮನ್ವಯ ವಿವಾಹ ವೇದಿಕೆ’ ಯು ಇದೇ ಬರುವ ಏಪ್ರಿಲ್ 1 ರಂದು ಶುಭಾರಂಭ​ಗೊಳ್ಳಲಿದೆ . ಇಲ್ಲಿ ಎಲ್ಲಾ ಜಾತಿ-ವರ್ಗಗಳ ಗಂಡು- ಹೆಣ್ಣು ಹೊಂದಾಣಿಕೆಯನ್ನು ಮಾಡಿಕೊಡಲಾಗುವುದು. ಕಾನೂನುಬದ್ಧ ಎರಡನೇ ಮದುವೆ ಹಾಗೂ ವಯಸ್ಸು ಮೀರಿದ ಗಂಡು-ಹೆಣ್ಣುಗಳ ಮದುವೆ ಪ್ರಸ್ತಾಪ ನಡೆಸಬಹುದು.

ನೋಂದವಣೆಗಾಗಿ ಆಸಕ್ತರು ತಮ್ಮ ​ಆಧಾರ್ ಕಾರ್ಡ್, ಡಿಜಿಟಲ್ ಫೋಟೋ​, ಸಂಪರ್ಕಸಂಖ್ಯೆಯೊಂದಿಗೆ ಕಛೇರಿಗೆ ಭೇಟಿ ನೀಡಿ

ನೋಂದಣಿ ಶುಲ್ಕ: ₹ 300/-

ಸಂಪರ್ಕ ಸಂಖ್ಯೆ: 9108588160

- Advertisement -

Related news

error: Content is protected !!