Friday, July 24, 2026
spot_imgspot_img
spot_imgspot_img

ಕಬಕ- ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮಾದಿನಾಚರಣೆ ಪ್ರಯುಕ್ತ ” ಸೇವಾ ಸಪ್ತಾಹ “

- Advertisement -
- Advertisement -

ವಿಟ್ಲ :- ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 70 ನೇ ಜನ್ಮಾದಿನಾಚರಣೆಯ ಪ್ರಯುಕ್ತ ,ಭಾರತೀಯ ಜನತಾ ಪಾರ್ಟಿ, ಪುತ್ತೂರು ಗ್ರಾಮಂತರ ಮಂಡಲ ಹಾಗೂ ರೈತ ಮೋರ್ಚಾ ಪುತ್ತೂರು ಮಂಡಲ  ಇದರ ವತಿಯಿಂದ  “ಸೇವಾ ಸಪ್ತಾಹ” ಮತ್ತು ಉಚಿತ ಕಿಸಾನ್ ಸಮ್ಮಾನ್ ಯೋಜನೆಯ ನೋಂದಣಿ ಕಾರ್ಯಕ್ರಮ ಸೆಪ್ಟೆಂಬರ್ 14 ರಂದು ಸೋಮವಾರ ಬೆಳಿಗ್ಗೆ 8 ರಿಂದ ಸಾಯಂಕಾಲ 5ರ ವರೆಗೆ  ಶ್ರೀ ಮಹಾದೇವಿ ಸಭಾಂಗಣ ಕಬಕದಲ್ಲಿ ನಡೆಯಲಿದೆ.

- Advertisement -

Related news

error: Content is protected !!