Friday, May 10, 2024
spot_imgspot_img
spot_imgspot_img

ಕಡಬ: ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ; ಗಾಯಗೊಂಡ ಸವಾರನನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

- Advertisement -G L Acharya panikkar
- Advertisement -
driving

ಕಡಬ: ಎರಡು ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ ಸಂಭವಿಸಿ ಸ್ಕೂಟಿ ಸವಾರ ಗಾಯಗೊಂಡ ಘಟನೆ ಇಂದು ಮುಂಜಾನೆ ಇಲ್ಲಿನ ತಹಶೀಲ್ದಾರ್ ಕಚೇರಿ ಸಮೀಪ ನಡೆದಿದೆ.

ಕಡಬ ಕಡೆಯಿಂದ ಹೋಗುತ್ತಿದ್ದ ಬೈಕಿಗೆ ಕಳಾರ ಭಾಗದಿಂದ ಬರುತ್ತಿದ್ದ ಸ್ಕೂಟಿ ಸವಾರ ಡಿಕ್ಕಿ ಹೊಡೆದಿದ್ದಾರೆ . ಈ ಅಪಘಾತಕ್ಕೆ ಸ್ಕೂಟಿ ಸವಾರನ ವೇಗದ ಚಾಲನೆಯೇ ಕಾರಣವಾಗಿದ್ದು ಸಿಸಿ ಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ.

- Advertisement -

Related news

error: Content is protected !!