Tuesday, July 21, 2026
spot_imgspot_img
spot_imgspot_img

ಕಡಂಬು: (ಆ.16) ಶ್ರೀ ಕಲ್ಕುಡ – ಕಲ್ಲುರ್ಟಿ ದೈವಸ್ಥಾನದಲ್ಲಿ ಆಟಿ ತಿಂಗಳ ಕೊನೆಯ ಅಗೇಲು ಸೇವೆ

- Advertisement -
- Advertisement -

ಕಡಂಬು ಶ್ರೀ ಕಲ್ಕುಡ – ಕಲ್ಲುರ್ಟಿ ದೈವಸ್ಥಾನದಲ್ಲಿ ಆಟಿ ತಿಂಗಳ ಕೊನೆಯ ಅಗೇಲು ಸೇವೆಯು ಆ.16ನೇ ಶುಕ್ರವಾರದಂದು ನಡೆಯಲಿರುವುದು. ತಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಳಿಕ ಸೆ.16ರ ಬಳಿಕ ಎಂದಿನಂತೆ ಅಗೇಲು ಸೇವೆ ದೈವಸ್ಥಾನದಲ್ಲಿ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9449261504

- Advertisement -

Related news

error: Content is protected !!