Tuesday, June 9, 2026
spot_imgspot_img
spot_imgspot_img

ವಿಟ್ಲ: (ಡಿ.16 ರಿಂದ 20)ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನದಲ್ಲಿ ಕಾಲಾವಧಿ ಕಜಂಬು ಜಾತ್ರೆಯ ಪ್ರಯುಕ್ತ ಪ್ರಾರ್ಥನೆ

- Advertisement -
- Advertisement -

ವಿಟ್ಲ: ಇತಿಹಾಸ ಪ್ರಸಿದ್ಧ ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನದಲ್ಲಿ ಡಿ.16ರಿಂದ ಡಿ.20 ರವರೆಗೆ ಕಾಲಾವಧಿ ಕಜಂಬು ಜಾತ್ರೆಯು ನಡೆಯಲಿದೆ.

ಕೇಪು ಜಾತ್ರೆ ಪ್ರಾರಂಭದ ಪ್ರಕ್ರಿಯೆಯು ಇಂದು ದೇವಿ ಸನ್ನಿಧಿಯಲ್ಲಿ ನಡೆಯಿತು.

ಡಿ 16 ಶುಕ್ರವಾರದಂದು ಧ್ವಜಾರೋಹಣಗೊಂಡು, ಡಿ17ರಂದು ಕಜಂಬು ಉತ್ಸವ ನಡೆಯಲಿದೆ. ವಿಟ್ಲ ಸೀಮೆಯ ಆರಾಧ್ಯ ದೇವರಾದ ಕೇಪು ಶ್ರೀ ಉಳ್ಳಾಲ್ತಿ ಅಮ್ಮನವರ ಕಜಂಬು ಜಾತ್ರೆಯ ಪ್ರಯುಕ್ತ ಅನ್ನಸಂತರ್ಪಣೆ ನಡೆಯಲಿದೆ. ದಿನಾಂಕ 24-12-2022ರಂದು ಭಂಡಾರದ ಕೋಟ್ಯದಲ್ಲಿ ಮಲರಾಯಿ ದೈವ ಮತ್ತು ಪಿಲಿಚಾಮುಂಡಿ ದೈವಕ್ಕೆ ನೇಮ ಜರಗಲಿದೆ.

- Advertisement -

Related news

error: Content is protected !!