Friday, April 26, 2024
spot_imgspot_img
spot_imgspot_img

ವಿಟ್ಲ: ಪ್ರತಿಭೆಗಳಿಗೊಂದು ಸುವರ್ಣ ಅವಕಾಶ: ಕಲಾತಪಸ್ವಿ ತಂಡದಿಂದ ವಿವಿಧ ಸ್ಪರ್ಧೆಗಳ ಆಯೋಜನೆ

- Advertisement -G L Acharya panikkar
- Advertisement -

ಕಲಾ ತಪಸ್ವಿ ತಂಡವು ಅನೇಕ ಯುವ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ವೇದಿಕೆಗಳನ್ನು ಕಲ್ಪಿಸಿಕೊಟ್ಟ ತಂಡ. ಸುಮಾರು 30 ಬಹುಮುಖ ಪ್ರತಿಭೆಗಳನ್ನೊಳಗೊಂಡ ಈ ತಂಡದಲ್ಲಿ ಸಂಗೀತ, ನೃತ್ಯ, ಜಾದು, ಮಿಮಿಕ್ರಿ, ಪ್ರಹಸನ, ಶ್ಯೋಡೋಪ್ಲೇ, ಹೀಗೆ ವಿವಿಧ ಕಲಾಪ್ರಕಾರಗಳನ್ನು ಪ್ರತಿಭೆಗಳು ತೋರ್ಪಡಿಸಿ ಈಗಾಗಲೇ ಹಲವು ವೇದಿಕೆಗಳಲ್ಲಿ ಮೆಚ್ಚುಗೆ ಗಳಿಸಿದ್ದಾರೆ.


ಪ್ರತಿಭೆಗಳಿಗೆ ಹೊಸ ಅವಕಾಶ ಕಲ್ಪಿಸಿ ಅವರ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ತಂಡ ಇದೀಗ ಮತ್ತೊಂದು ಹೊಸತನದತ್ತ ಹೆಜ್ಜೆ ಹಾಕಿದೆ. ಅದೇ “ಕಲಾ ಯಶಸ್ವಿ” ಮಕ್ಕಳಿಗೆ, ಹಾಗೂ ಸಾರ್ವಜನಿಕರಿಗೆ ಸಂಗೀತ, ನೃತ್ಯ, ಚಿತ್ರಕಲೆ ಹೀಗೆ ಮೂರು ಕಲಾಪ್ರಕಾರಗಳ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ವಿಜೇತರಿಗೆ ಬಹುಮಾನದ ರೂಪವಾಗಿ ನಗದು, ಪ್ರಶಸ್ತಿ ಪತ್ರ ಹಾಗೂ ಪದಕಗಳನ್ನು ನೀಡಿ ಗೌರವಿಸಲಾಗುವುದು.


ಈ ಎಲ್ಲಾ ಸ್ಪರ್ಧೆಗಳ ನಿಯಮ, ಸ್ಪರ್ಧೆಯ ಭಾಗವಹಿಸುವಿಕೆಯ ಕ್ರಮಗಳನ್ನು ಕೆಳಗೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7090615880

vtv vitla
- Advertisement -

Related news

error: Content is protected !!