- Advertisement -
- Advertisement -


ಕಲ್ಲಡ್ಕ: ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ಮೇ 2,3,4 ರಂದು ಅತೀ ಮಹಾರುದ್ರಯಾಗ ನಡೆಯಲಿದ್ದು, ಆ ಪ್ರಯುಕ್ತ ರುದ್ರಪಾರಾಯಣ ನಡೆಯಿತು.
ರುದ್ರಪಾರಾಯಣಕ್ಕೆ ರಾಮಚಂದ್ರ ಬನ್ನಿತ್ತಾಯ ದೀಪ ಬೆಳಗಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಘುರಾಮ್ ಭಟ್ ಕೆದಿಲ, ದೇವರ ಅವಬ್ರತ ಸ್ನಾನದ ಕಟ್ಟೆ ಬೊಳಂಗಡಿ, ಅಯ್ಯಪ್ಪ ಭಜನಾ ಮಂದಿರ ಮಂಗಿಲಪದವು, ವೀರಾಂಜನೇಯ ಶಾಖೆ ಮಾಣಿಮಜಲು, ಯಾಗ ಸಮಿತಿ ಸದಸ್ಯರು, ಇತರ ಪ್ರಮುಖರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
- Advertisement -