Friday, July 4, 2025
spot_imgspot_img
spot_imgspot_img

ಕಂಬಳಬೆಟ್ಟು: ಶ್ರೀ ಸಿದ್ಧಿವಿನಾಯಕ ಯುವಕ ಮಂಡಲ(ರಿ.)ಧರ್ಮನಗರ-ಕಂಬಳಬೆಟ್ಟು ಇದರ ವತಿಯಿಂದ ದೇವಸ್ಯ ಜಂಕ್ಷನ್ ಬಳಿ ಧ್ವಜಾರೋಹಣ

- Advertisement -
- Advertisement -

ಕಂಬಳಬೆಟ್ಟು: ಶ್ರೀ ಸಿದ್ಧಿವಿನಾಯಕ ಯುವಕ ಮಂಡಲ(ರಿ.)ಧರ್ಮನಗರ-ಕಂಬಳಬೆಟ್ಟು ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೇವಸ್ಯ ಜಂಕ್ಷನ್ ಬಳಿ ಧ್ವಜಾರೋಹಣ ಕಾರ್ಯಕ್ರಮವು ನಡೆಯಿತು.

ಅಕೃತಿ ಕನ್ಸ್ಟ್ರಕ್ಷನ್, ಕಂಬಳಬೆಟ್ಟು ಇದರ ಮಾಲಕ ದಿನೇಶ್ ಮಾಡ್ತೇಲು ಇವರು ಧ್ವಜಾರೋಹಣಗೈದು ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿಕೊಟ್ಟರು.

ಈ ಸಂದರ್ಭದಲ್ಲಿ ಶ್ರೀ ಸಿದ್ದಿವಿನಾಯಕ ಮಂಡಲದ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!