Friday, May 3, 2024
spot_imgspot_img
spot_imgspot_img

ಕನ್ಯಾನ: (12-13) ಶ್ರೀ ಅಣ್ಣಪ್ಪ ಪಂಜುರ್ಲಿ ಮತ್ತು ಶ್ರೀ ಪಿಲಿಚಾಮುಂಡಿ ಪರಿವಾರ ದೈವಗಳ ನೇಮೋತ್ಸವ

- Advertisement -G L Acharya panikkar
- Advertisement -

ಕನ್ಯಾನ: ಶ್ರೀ ಅಣ್ಣಪ್ಪ ಪಂಜುರ್ಲಿ ಮತ್ತು ಶ್ರೀ ಪಿಲಿಚಾಮುಂಡಿ ಪರಿವಾರ ದೈವಗಳ ದೈವಸ್ಥಾನ ಇಚ್ಚೆ- ಕನ್ಯಾನ ಇಲ್ಲಿ ನೇಮೋತ್ಸವವು 12-04-2024ನೇ ಶುಕ್ರವಾರ ಮತ್ತು 13-04-2024ನೇ ಶನಿವಾರ ನಡೆಯಲಿದೆ.

ದಿನಾಂಕ: 12-04-2024ನೇ ಶುಕ್ರವಾರ 4:00 ಕ್ಕೆ ಶ್ರೀ ಚೌಕಾರ ಮಂತ್ರವಾದಿ ಗುಳಿಗ ನೇಮ , ಬಳಿಕ ಸಂಜೆ 6:00 ಕ್ಕೆ ಭಂಡಾರ ಏರುವುದು, ರಾತ್ರಿ 9:00 ಕ್ಕೆ ಅನ್ನಸಂತರ್ಪಣೆ ನಡೆದು ಬಳಿಕ ರಾತ್ರಿ 10:00 ರಿಂದ ಪಿಲಿಚಾಮುಂಡಿ, ವರ್ಣರ ಪಂಜುರ್ಲಿ ಮತ್ತು ಕಲ್ಲುರ್ಟಿ ದೈವಗಳಿಗೆ ನೇಮೋತ್ಸವ ನಡೆಯಲಿದೆ.

ದಿನಾಂಕ: 13-04-2024ನೇ ಶನಿವಾರ ಬೆಳಿಗ್ಗೆ 6:00 ರಿಂದ ಅಣ್ಣಪ್ಪ ಪಂಜುರ್ಲಿ ದೈವದ ನೇಮೋತ್ಸವ ನಡೆದು ಬಳಿಕ ಮಧ್ಯಾಹ್ನ 12:30ಕ್ಕೆ ಅನ್ನಸಂತರ್ಪಣೆ ನಡೆದು ಸಂಜೆ 6:00ಕ್ಕೆಕೊರಗ ತನಿಯ ದೈವದ ಕೋಲ ನಡೆದು ರಾತ್ರಿ 10:00 ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

Related news

error: Content is protected !!