- Advertisement -
- Advertisement -




ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯ ಸುತ್ತ ಅಭಿವೃದ್ಧಿಗಾಗಿ ಭಕ್ತರಿಂದ ಕರಸೇವೆ ಹಮ್ಮಿಕೊಂಡಿದ್ದು, ಕೇಸರಿ ಶಲ್ಯ ನೀಡಿ ಚಾಲನೆ ನೀಡಲಾಯಿತು.
ಡಾ. ಸುರೇಶ ಪುತ್ತೂರಾಯ ಅವರು ಕೇಸರಿ ಶಲ್ಯವನ್ನು ಭಕ್ತರಿಗೆ ವಿತರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಸಹಿತ ಸದಸ್ಯರು ಹಾಗು ಭಕ್ತರು ಉಪಸ್ಥಿತರಿದ್ದರು.
- Advertisement -








