Thursday, May 2, 2024
spot_imgspot_img
spot_imgspot_img

ಮುಂಬಯಿಯಲ್ಲಿ ನಡೆದ ರಾಷ್ಟ್ರಮಟ್ಟದ INDIA SABAKI CHALLENGE ಕರಾಟೆ ಟೂರ್ನಮೆಂಟ್ ನಲ್ಲಿ ವಿಜೇತರಾದ ಕರಾಟೆ ಶಿಕ್ಷಕ‌ ಸೆನ್ಸಾಯಿ ಮಾಧವ ವಿಟ್ಲ ಇವರ ವಿದ್ಯಾರ್ಥಿಗಳು

- Advertisement -G L Acharya panikkar
- Advertisement -

India Development Foundation (IDF) for Overseas Indias ಇವರ ಮುಂಬಯಿಯಲ್ಲಿ ನಡೆದ ರಾಷ್ಟ್ರಮಟ್ಟದ INDIA SABAKI CHALLENGE ಕರಾಟೆ ಟೂರ್ನಮೆಂಟ್ ನಲ್ಲಿ ಕರಾಟೆ ಶಿಕ್ಷಕ‌ ಸೆನ್ಸಾಯಿ ಮಾಧವ ವಿಟ್ಲ ಇವರ ವಿದ್ಯಾರ್ಥಿಗಳು ‌ಭಾಗವಹಿಸಿ ವಿಜೇತರಾಗಿದ್ದಾರೆ.

ಕುಮಿಟೆ ವಿಭಾಗದಲ್ಲಿ ವಿಟ್ಲ ಸಂತ ರೀಟಾ ಶಾಲೆಯ ಮೋಹಕ್ ಡಿ ಆರ್-ಪ್ರಥಮ, ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ ವಿಟ್ಲದ ಸಾನ್ವಿ ಪ್ರಥಮ, ಧ್ರುವ ದ್ವಿತೀಯ, ಪ್ರನ್ವಿ ಕಾಮತ್ ತೃತೀಯ, ಸಿರಿ ವಿದ್ಯಾಲಯ ಸಾಲೆತ್ತೂರಿನ ಪ್ರಣವ್ ದ್ವಿತೀಯ, ವಿಠಲ ಪದವಿ ಪೂರ್ವ ಕಾಲೇಜಿನ ಭವಿಶ್ ದ್ವಿತೀಯ, ಮೌಂಟ್ ಕಾರ್ಮೆಲ್ ಶಾಲೆಯ ಆರೋನ್ ಕೆಲ್ವಿನ್ ಡಿಸೋಜ ತೃತೀಯ ಮತ್ತು ಕರಾಟೆ ತರಬೇತುದಾರ ರೋಹಿತ್ S N ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಗ್ರೂಪ್ ಕುಮಿಟೆ ವಿಭಾಗದಲ್ಲಿ Under-12ನಲ್ಲಿ ಧ್ರುವ(ಜೆಸೀಸ್ ವಿಟ್ಲ), ರಿಯೋನ್ ಲಸ್ರಾದೊ(ಬೆಥನಿ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು) ಮತ್ತು ಸಂಕೇತ್ ಶೆಟ್ಟಿ(ಸಂತ ರೀಟಾ ವಿಟ್ಲ) ದ್ವಿತೀಯ ಸ್ಥಾನವನ್ನು ಪಡೆದರೆ Under-14ನಲ್ಲಿ ರಿಶೋನ್ ಲಸ್ರಾದೊ(ಬೆಥನಿ ಆಂಗ್ಲ ಮಾಧ್ಯಮ ಶಾಲೆ), ಪ್ರಥಮ್ ಕಾಮತ್(ಜೇಸಿಸ್ ವಿಟ್ಲ) ಮತ್ತು ಪ್ರಣವ್(ಸಿರಿ ವಿದ್ಯಾಲಯ)-ಪ್ರಥಮ ಸ್ಥಾನ ಪಡೆದಿರುತ್ತಾರೆ.

Under-18ನಲ್ಲಿ ರೋಶಿನಿ(ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು), ಪಾವನ M(ವಿವೇಕಾನಂದ ಪದವಿ ಪೂರ್ವ ಕಾಲೇಜು) ಮತ್ತು ಮೇಘನ(ವಿಠಲ ಪ್ರೌಢಶಾಲೆ) ದ್ವಿತೀಯ ಸ್ಥಾನ ಪಡೆದಿರುತ್ತಾರೆ

- Advertisement -

Related news

error: Content is protected !!