Wednesday, July 2, 2025
spot_imgspot_img
spot_imgspot_img

ಕಾರ್ಕಳ: A.B.V.P ವತಿಯಿಂದ ಯುಗಾದಿ ಉತ್ಸವ ಹಾಗೂ ಅಂಬೇಡ್ಕರ್ ಜಯಂತಿಯ ಆಚರಣೆ

- Advertisement -
- Advertisement -

ಕಾರ್ಕಳ: ABVP ಕಡೆಯಿಂದ 15/04/2021ರಂದು ಕಾರ್ಕಳದ ಬಜಗೋಳಿಯ ಸರಕಾರಿ ಪದವಿ ಪೂರ್ವ ಕಾಲೇಜು ಬಜಗೋಳಿ ಇಲ್ಲಿ ಯುಗಾದಿ ಉತ್ಸವ ಹಾಗೂ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಸಹಸಂಚಾಲಕ ಕಾಬೆಟ್ಟು ಮನೀಶ್ ಕುಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿದ್ದು, ಹಾಗೂ A.B.V.P.ಯ ಹಿರಿಯ ಕಾರ್ಯಕರ್ತ ಅಡ್ವೊಕೇಟ್ ಎಮ್.ಕೆ.ಸುವ್ರತ್ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಅಭಿಷೇಕ್ ಸುವರ್ಣ, ನಗರ ಅಧ್ಯಕ್ಷರು, ಆಶೀಶ್ ಶೆಟ್ಟಿ ಬೋಳ ಉಡುಪಿ ಜಿಲ್ಲಾ ಸಹಸಂಚಾಲಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ತ್ರೀಕ್ಷಾ ನಿರೂಪಿಸಿದರು. ಈ ಸಂದರ್ಭದಲ್ಲಿ ಕಾರ್ಕಳ ನಗರ ಸಹಕಾರ್ಯದರ್ಶಿ ಸುಮಂತ್ ಶೆಟ್ಟಿ, SFD ಪ್ರಮುಖ್ ಮೋಹಿತ್ ತೆಳ್ಳಾರ್ ಬಜಗೋಳಿ ಕಾಲೇಜು ABVP ಅಧ್ಯಕ್ಷ ಕಿರಣ್ ಹಾಗೂ ಕಾರ್ಯದರ್ಶಿಯಾದ ಸುಶಾಂತ್ ಮತ್ತು ಎಬಿವಿಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

driving
- Advertisement -

Related news

error: Content is protected !!