Friday, July 4, 2025
spot_imgspot_img
spot_imgspot_img

ಕಾರ್ಕಳ: ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಕುಸಿದುಬಿದ್ದು ಸಾವು!

- Advertisement -
- Advertisement -

ಕಾರ್ಕಳ: ಮಹಿಳೆಯೋರ್ವರು ನಡೆದುಕೊಂಡು ಹೋಗುತ್ತಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟ ಘಟನೆ ಕಾರ್ಕಳ ಮೂರು ಮಾರ್ಗ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಮಹಿಳೆಯ ಬಳಿಯಿದ್ದ ಪ್ಲಾಸ್ಟಿಕ್‌ ಕವರ್‌ನಲ್ಲಿ ಬಯ್ಯ, ಪಾಲಡ್ಕ, ಮಂಗಳೂರು ತಾಲೂಕು ಎಂದಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಾರ್ಕಳ ಪುರಸಭಾ ಉಪಾ‍ಧ್ಯಕ್ಷೆ ಪಲ್ಲವಿ ಪ್ರವೀಣ್‌, ಮಾಜಿ ಸದಸ್ಯ ಪ್ರಕಾಶ್‌ ರಾವ್‌, ಕೆ.ಬಿ. ಕೀರ್ತನ್‌ ಕುಮಾರ್‌, ಸಂತೋಷ್‌ ರಾವ್‌, ಸ್ವಚ್ಛ ಬ್ರಿಗೇಡ್‌ ಸದಸ್ಯರಾದ ರಾಜೇಂದ್ರ, ಪ್ರಸನ್ನ ಮತ್ತಿತರರು ಮಹಿಳೆಯ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿ, ಪೊಲೀಸರಿಗೆ ಮಾಹಿತಿ ನೀಡಿದರು.

- Advertisement -

Related news

error: Content is protected !!