- Advertisement -
- Advertisement -
ವಿಟ್ಲ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ 2019-20 ರ ಗೌರವ ಪ್ರಶಸ್ತಿ ಹಾಗು ಗೌರವ ಪುರಸ್ಕಾರ ಪ್ರಕಟವಾಗಿದೆ. ಗೌರವ ಪುರಸ್ಕಾರದಲ್ಲಿ ವಿಟ್ಲದ ಸಫ್ವಾನ್ ಶಾ ಬಹರೈನ್ ಆಯ್ಕೆಯಾಗಿದ್ದಾರೆ.ಈ ಕಾರ್ಯಕ್ರಮವು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಬೇಕಿದೆ.
ಕೊವಿಡ್ 19 ಹಿನ್ನಲೆಯಲ್ಲಿ ಕಾರ್ಯಕ್ರಮವು ಇನ್ನು ನಿಗದಿಯಾಗಿಲ್ಲ. ಮುಖ್ಯಮಂತ್ರಿ ಯುಡಿಯೂರಪ್ಪ ಹಾಗು ಸಾಂಸ್ಕೃತಿಕ ಇಲಾಖೆಯ ಸಿ.ಟಿ ರವಿ ಯವರ ಸಮಯ ನೋಡಿ ಕಾರ್ಯಕ್ರಮದ ದಿನ ನಿಗದಿಪಡಿಸುತ್ತಾರೆ. ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
- Advertisement -