Friday, May 20, 2022
spot_imgspot_img
spot_imgspot_img

ಕಾಸರಗೋಡು: ಸೀತಾಂಗೋಳಿಯ ಇಬ್ಬರು ಯುವತಿಯರು ನಾಪತ್ತೆ.!

- Advertisement -
- Advertisement -

ಕಾಸರಗೋಡು: ಸೀತಾಂಗೋಳಿಯ ಇಬ್ಬರು ಯುವತಿಯರು ನಾಪತ್ತೆಯಾದ ಘಟನೆ ನಡೆದಿದೆ. ನಾಪತ್ತೆಯಾದ ಯುವತಿಯರನ್ನ ಪೆಟ್ರೋಲ್ ಬಂಕ್ ಸಮೀಪದ ನಿವಾಸಿಗಳಾದ ಸಂಶೀನಾ(21) ಮತ್ತು ಈಕೆಯ ಸಂಬ0ಧಿಯಾಗಿರುವ ಕಂಪ್ಯೂಟರ್ ವಿದ್ಯಾರ್ಥಿನಿ ಜಾಸ್ಮಿನ್ (19) ಎನ್ನಲಾಗಿದೆ.

ಸಂಶೀನಾ ವಿವಾಹಿತೆಯಾಗಿದ್ದು, 2 ವರ್ಷದ ಮಗುವಿನ ತಾಯಿಯಾಗಿದ್ದಾಳೆ. ಈಕೆಯ ಪತಿ ಕೊಲ್ಲಿಯಲ್ಲಿದ್ದಾರೆ ಎನ್ನಲಾಗಿದೆ. ಸಂಶೀನಾಳ ಪತಿಯ ತಂದೆ ಅಶ್ರಫ್ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!