Friday, August 7, 2026
spot_imgspot_img
spot_imgspot_img

ಕಾಶೀ ಮಠದಲ್ಲಿ ದೀಪಾವಳಿ ನರಕ ಚತುರ್ದಶಿ ಆಚರಣೆ

- Advertisement -
- Advertisement -

ಮಂಗಳೂರು(ನ.14): ದೀಪಾವಳಿ ಹಬ್ಬದ ಪರ್ವ ದಿನದಂದು ನರಕ ಚತುರ್ದಶಿ ಪ್ರಯುಕ್ತ ಶ್ರೀ ಕಾಶಿ ಮಠ ಸಂಸ್ಥಾನದ ಆರಾಧ್ಯ ಶ್ರೀ ವೇದವ್ಯಾಸ ದೇವರಿಗೆ ಇಂದು ಪ್ರಾತಃ ಕಾಲ ಶ್ರೀ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತಹಸ್ತಗಳಿಂದ ತೈಲಾಭಿಷೇಕ ನೆರವೇರಿತು ಬಳಿಕ ಶ್ರೀದೇವರಿಗೆ ಪಂಚಾಮೃತ , ಪವಮಾನಾಭಿಷೇಕ , ಕನಕಾಭಿಷೇಕ ಜರಗಿತು .

- Advertisement -

Related news

error: Content is protected !!