Saturday, May 18, 2024
spot_imgspot_img
spot_imgspot_img

*ಕ್ಯಾಲಿಕಟ್ ನಲ್ಲಿ ವಿಮಾನ ಪತನ:17 ಮೃತದೇಹ ಪತ್ತೆ*

- Advertisement -G L Acharya panikkar
- Advertisement -

ಕೇರಳದ ಕ್ಯಾಲಿಕಟ್ ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡಿದ್ದು, ಸುಮಾರು 17 ಮೃತದೇಹ ಪತ್ತೆಯಾಗಿದೆ. ವಿಮಾನದಲ್ಲಿ ಸುಮಾರು 174 ಕ್ಕೂ ಅಧಿಕ ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಪ್ಲೈಟ್ 1344, ಬೋಯಿಂಗ್ 737 ವಿಮಾನವು ದುಬೈಯಿಂದ ಕ್ಯಾಲಿಕಟ್ ಗೆ ತಲುಪುತ್ತಿದ್ದಂತೆ ರನ್ ವೇ ಯಿಂದ ಜಾರಿದೆ. ಸಾವಿನ  ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ವಿಮಾನದಲ್ಲಿ 6 ಮಂದಿ ಸಿಬ್ಬಂದಿ ಸೇರಿದಂತೆ ಇಬ್ಬರು ಪೈಲಟ್ ಗಳಿದ್ದರು ಎಂದು ತಿಳಿದುಬಂದಿದೆ.

- Advertisement -

Related news

error: Content is protected !!