Friday, July 24, 2026
spot_imgspot_img
spot_imgspot_img

ಕೇಪು: ಸಂಜೀವಿನಿ ಒಕ್ಕೂಟದ ವತಿಯಿಂದ ” ಸ್ವಚ್ಛತಾ ” ಕಾರ್ಯಕ್ರಮ

- Advertisement -
- Advertisement -

ಕೇಪು ಗ್ರಾಮ ಪಂಚಾಯತ್ ಇದರ ಸಂಜೀವಿನಿ ಒಕ್ಕೂಟದ ವತಿಯಿಂದ ಮೈರ ಸಂಜೀವಿನಿ ಅವರಿಂದ ” ಸ್ವಚ್ಛತಾ ” ಕಾರ್ಯಕ್ರಮವು ಶ್ರೀ ದುರ್ಗಾ ಮಿತ್ರವೃಂದ ಇಲ್ಲಿ ನಡೆಯಿತು.

ಮೈರದಿಂದ ಕಲ್ಲಂಗಳದವರೆಗೆ ರಾಜ್ಯ ಹೆದ್ದಾರಿ ಬದಿಯಲ್ಲಿ ಇರುವ ಕಸ ತ್ಯಾಜ್ಯಗಳನ್ನು ಸಂಗ್ರಹಿಸುವ ಮೂಲಕ ಸ್ವಚ್ಛ ಪರಿಸರ ಅಭಿಯಾನ ಮಾಡಿದರು.

ಈ ಕಾರ್ಯಕ್ರಮದಲ್ಲಿ ಕೇಪು ಪಂಚಾಯತ್ ಸದಸ್ಯರಾದ ಜಗಜೀವನ್ ರಾಮ್ ಶೆಟ್ಟಿ ಮೈರ, ಪುರುಷೋತ್ತಮ ಗೌಡ ಕಲ್ಲಂಗಳ, ಸಂಜೀವಿನಿ ಒಕ್ಕೂಟದ ಅಧ್ಯಕ್ಷ ನವೀನಲತಾ, ಸದಸ್ಯರಾದ ಕಾವ್ಯ ಕಲ್ಲಂಗಳ, ಮೈರ ಅಂಗನವಾಡಿ ಕಾರ್ಯಕರ್ತೆ ಅನುಸೂಯ ಮತ್ತು ಸ್ತ್ರೀ ಶಕ್ತಿಯ ಅಧ್ಯಕ್ಷರು, ಸದಸ್ಯರು ಭಾಗವಹಿಸಿದರು.

- Advertisement -

Related news

error: Content is protected !!