- Advertisement -
- Advertisement -



ವಿಟ್ಲ:ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಅಮೈ ಗಿರೀಶ್ ಭಟ್ ನೇತೃತ್ವದಲ್ಲಿ ರುದ್ರಯಾಗ ನಡೆಯಿತು. ಕೂಡೂರು ಅಭಿಜಿತ್ ದಂಪತಿಗಳು, ಬಂಗಾರು ಅರಸರು ವಿಟ್ಲ ಅರಮನೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಗನ್ನಾಥ ಸಾಲಿಯಾನ್ ದಂಪತಿಗಳು, ಜಯರಾಮ ಬಲ್ಲಾಳ, ಕೃಷ್ಣಯ್ಯ ಕೆ, ಮತ್ತಿತರರು ಉಪಸ್ಥಿತರಿದ್ದರು





- Advertisement -








