- Advertisement -
- Advertisement -





ಕೇಪು: ಇತಿಹಾಸ ಪ್ರಸಿದ್ಧ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೇಪು ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಲ್ತಿ) ಅಮ್ಮನವರ ಸನ್ನಿಧಿಯಲ್ಲಿ ಕಾಲಾವಧಿ ಜಾತ್ರೆ ಕಜಂಬು ಉತ್ಸವ ಡಿ. 16 ನೇ ಮಂಗಳವಾರದಂದು ನಡೆಯಲಿದೆ.
ಡಿ. 23 ರಂದು ಮಧ್ಯಾಹ್ನ 1.30 ಕ್ಕೆ ಮಲರಾಯಿ ಮತ್ತು ಪಿಲಿಚಾಮುಂಡಿ ದೈವಗಳ ನೇಮೋತ್ಸವ ನಡೆಯಲಿದೆ.

- Advertisement -








