Thursday, April 25, 2024
spot_imgspot_img
spot_imgspot_img

ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ: 42 ಎಫ್ ಐ ಆರ್ ದಾಖಲು

- Advertisement -G L Acharya panikkar
- Advertisement -

ಬೆಂಗಳೂರು: ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಗಲಭೆ ಕೇಸ್ ಗೆ ಸಂಬಂಧಿಸಿ ಸುಮಾರು 42 ಎಫ್ ಐ ಆರ್ ದಾಖಲಾಗಿವೆ. ದೇವರಜೀವನ ಹಳ್ಳಿ ಹಾಗೂ ಕಾಡುಗೊಂಡನ ಹಳ್ಳಿಯಲ್ಲಿ ಹಲವಾರು ಮನೆಗಳ ಆಸ್ತಿ-ಪಾಸ್ತಿ ಹಾನಿಯಾಗಿವೆ. ಹೀಗಾಗಿ ಜನರಿಂದ ದೂರಿನ ಸುರಿಮಳೆ ಬರುತ್ತಿವೆ.

ಇಲ್ಲಿಯವರೆಗೆ ಪ್ರಕರಣಕ್ಕೆ ಸಂಬಂಧಿಸಿ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ 15 ಕೇಸ್ ಗಳು ಹಾಗೂ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ 27 ಕೇಸ್ ಸೇರಿ ಒಟ್ಟು 42 ಎಫ್ ಐ ಆರ್ ದಾಖಲಾಗಿವೆ.

- Advertisement -

Related news

error: Content is protected !!