- Advertisement -
- Advertisement -
ಬೆಂಗಳೂರಿನ ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಗಲಭೆಗೆ ಕೇರಳದ ಲಿಂಕ್ ಇತ್ತಾ ಹಾಗೂ ಗಲಭೆಗೆ ಒಂದು ವಾರದ ಹಿಂದೆ ಸ್ಕೆಚ್ ನಡೆದಿತ್ತು ಎಂದು ಕೆಲ ಮೂಲಗಳಿಂದ ಮಾಹಿತಿ ಲಭಿಸಿದೆ.
ಕೇರಳದಿಂದ ಬಂದ ನೂರಾರು ಮಂದಿ ಈ ಗಲಭೆಯಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ. ನಗರದ ಪಾದರಾಯನ ಪುರ ಹಾಗೂ ಕೇರಳದಿಂದ ಬಂದ ಹಲವಾರು ಮಂದಿ ಈ ಗಲಭೆಯಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಗೋಲಿಬಾರ್ ಗೆ ಬಲಿಯಾಗಿರುವ ಸುಮಾರು 40 ವರ್ಷದ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗದೇ ಇರುವುದು ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.
- Advertisement -