- Advertisement -
- Advertisement -





ವಿಟ್ಲ: ಜೂನ್ 7 ಆದಿತ್ಯವಾರದಂದು ಶ್ರೀ ಅನ್ನಪೂರ್ಣೇಶ್ವರಿ ದೇವಿ ಮಂದಿರ ಅನ್ನಮೂಲೆ ಇಲ್ಲಿ ಬಾಲಗೋಕುಲ ಸಮಿತಿಯಿಂದ ಮಕ್ಕಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.

ಕೃಷ್ಣಯ್ಯ ಕೆ ಅರಮನೆ ವಿಟ್ಲ, ಜಗನ್ನಾಥ ಕಾಸರಗೋಡು, ರಾಧಣ್ಣ ಕೂಡೂರು ಪದ್ಮನಾಭ ಕಟ್ಟೆ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳಿಗೆ ಹಿತವಚನ ಗೈದರು.

ವಿಟ್ಲ ನಗರ ಬಾಲ ಗೋಕುಲ ಸಮಿತಿಯ ಕಾರ್ಯದರ್ಶಿ ಮಂಜು ಕಲ್ಲಕಟ್ಟ, ಅಭಿಷೇಕ್ ಬಲ್ಲಾಳ್, ಜಗದೀಶ್ ಪಾಣೆ ಮಜಲು, ಶಿಶಿರ್ ಅನಿಲ ಕಟ್ಟೆ, ಪಟ್ಟಣ ಪಂಚಾಯತಿಯ ಸದಸ್ಯರಾದ ಹರೀಶ್ ಸಿಎಚ್, ಜಯಂತ ಕಡಂಬು, ಯಶವಂತ ಪೂಜಾರಿ ಅನ್ನ ಮೂಲೆ,ಜಗದೀಶ್ ಪೂಜಾರಿ ಅನ್ನಮೂಲೆ, ರಾಜೇಶ್ ವಿ ಅನ್ನಮೂಲೆ,ಉಮೇಶ್ ಅನ್ನಮೂಲೆ,ವಿವೇಕ್ ವಿಟ್ಲ, ವಿನಯ್ ಕುಮಾರ್, ಕಾರ್ತಿಕ್ ಕುಮಾರ್,ಸಚಿನ್ ಅನ್ನ ಮೂಲೆ, ಅರುಣ ಅನ್ನಮೂಲೆ ಹಾಗೂ ಮಕ್ಕಳು ಉಪಸಿತರಿದ್ದರು. ಕಾರ್ಯಕ್ರಮವನ್ನು ಹಂಸೀನಿ ನಿರೂಪಿಸಿದರು.
- Advertisement -








