Sunday, October 18, 2026
spot_imgspot_img
spot_imgspot_img

ಕುಮಾರಿ. ಶ್ರೀ ರಕ್ಷಾರವರ ಸುಮಧುರ ಕಂಠದಲ್ಲಿ “ಗೆಜ್ಜೆಗಿರಿ ನಂದನಾಮೃತ”

- Advertisement -
- Advertisement -

ಪುತ್ತೂರು: ಸುಧಾಕರ ಸುವರ್ಣ ತಿಂಗಳಾಡಿ ಇವರ ಸಾಹಿತ್ಯ ರಚನೆಯಯಲ್ಲಿ ಕೋಟಿ ಚೆನ್ನಯರು ಮತ್ತು ಮಾತೆ ದೇಯಿ ಬೈದ್ಯೆತಿಯ ಹೆಜ್ಜೆ ಗುರುತಿನ ಗೆಜ್ಜೆಗಿರಿಯ ಮಹಿಮೆಯನ್ನು ಕೊಂಡಾಡುವ ಕನ್ನಡ ಭಕ್ತಿಗಾನ ಸುಧೆ “ಗೆಜ್ಜೆಗಿರಿ ನಂದನಾಮೃತ” ಕುಮಾರಿ ಶ್ರೀರಕ್ಷಾ ಎಸ್ ಎಚ್ ಪೂಜಾರಿ ಕೊಣಾಜೆ ಇವರ ಸುಮಧುರ ಕಂಠದಲ್ಲಿ ಮೂಡಿಬಂದಿದೆ.

ಶ್ರೀರಕ್ಷಾ ಎಸ್ ಎಚ್ ಪೂಜಾರಿ ಯುಟ್ಯೂಬ್ ಚಾನೆಲ್ ನಲ್ಲಿ ಈ ಹಾಡು ಬಿಡುಗಡೆಗೊಂಡಿರುತ್ತದೆ.

https://youtu.be/tYkBX5UFzkM

- Advertisement -

Related news

error: Content is protected !!