Wednesday, April 24, 2024
spot_imgspot_img
spot_imgspot_img

ಕೊಡಗು ಜಿಲ್ಲೆಯಲ್ಲಿ ಏ.20ರವರೆಗೆ ಪ್ರವಾಸಿ ತಾಣಗಳು ಸಂಪೂರ್ಣ ಬಂದ್- ಜಿಲ್ಲಾಧಿಕಾರಿ ಚಾರುಲತಾ ಸೋಮಲ್

- Advertisement -G L Acharya panikkar
- Advertisement -

ಕೊಡಗು: ಕೊರೊನಾ‌ ನಿಯಂತ್ರಿಸಲು ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಜಿಲ್ಲೆಯಲ್ಲಿ ಮೂರು ವಾರಗಳ ಕಾಲ ಪ್ರವಾಸಿ ಕೇಂದ್ರಗಳನ್ನ ಬಂದ್​ ಮಾಡಲು ನಿರ್ದೇಶಿಸಿದೆ.

ಏಪ್ರಿಲ್ ‌20ರವರೆಗೆ ಪ್ರವಾಸಿತಾಣಗಳನ್ನ ಸಂಪೂರ್ಣ ಬಂದ್ ಮಾಡಲು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶ ನೀಡಿದ್ದಾರೆ.

ಪ್ರವಾಸಿ ಕೇಂದ್ರಗಳಿಗೆ ಪ್ರವಾಸಿಗರ ಭೇಟಿ ನಿಷೇಧಿಸಲಾಗಿದೆ. ಒಂದು ವೇಳೆ ಇದನ್ನ ಉಲ್ಲಂಘಿಸಿ ಭೇಟಿ ನೀಡಿದಲ್ಲಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ.

ಇನ್ನು ರೆಸಾರ್ಟ್ ಹಾಗೂ ಹೋಂ-ಸ್ಟೇಗಳಿಗೆ ನಿಷೇಧವಿಲ್ಲ, ಆದರೆ ಅಲ್ಲಿ ಕೋವಿಡ್ ನಿಯಮವನ್ನ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಡಿ.ಸಿ ಚಾರುಲತಾ ಸ್ಪಷ್ಟಪಡಿಸಿದ್ದಾರೆ.

- Advertisement -

Related news

error: Content is protected !!