Saturday, July 12, 2025
spot_imgspot_img
spot_imgspot_img

ಕೊಡಂಗೆ ಮಸೀದಿ ರಸ್ತೆ ಕಾಂಕ್ರೀಟಿಕರಣಕ್ಕೆ ಶಂಕುಸ್ಥಾಪನೆ.

- Advertisement -
- Advertisement -

ವಿಟ್ಲ:-ವಿಟ್ಲ ಪಡನ್ನೂರು ಗ್ರಾಮದ ಕೊಡಂಗೆ ಮಸೀದಿ ರಸ್ತೆಯ ಕಾಂಕ್ರೀಟಿಕರಣದ ಶಂಕುಸ್ಥಾಪನೆಯನ್ನು ದ.ಕ ಜಿಲ್ಲಾ ಪಂಚಾಯತ್ ಸದಸ್ಯೆಯಾದ ಮಂಜುಳ ಮಾವೆ ನೆರವೇರಿಸಿದರು.

ಈ ಸಂಧರ್ಭದಲ್ಲಿ ಮಾಧವ ಮಾವೆ,ಅಬ್ದುಲ್ಲ ಕುಕ್ಕಿಲ, ಶೆರೀಫ್ ಕೊಡಂಗೆ, ಉಮರ್ ಕೊಡಂಗೆ, ಮಹಮ್ಮದ್ ಕೊಡಂಗೆ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು,ಈ ಸಂಧರ್ಭ ಮಂಜುಳ ಮಾವೆಯವರು ಸ್ಥಳೀಯರ ಬೇಡಿಕೆಯಾದ ಬನಾರಿ ಕೊಡಂಗೆ ರಸ್ತೆಯ ಕಾಂಕ್ರೀಟಿಕರಣಕ್ಕೆ ಅನದಾನ ಒದಗಿಸುವ ಭರವಸೆ ನೀಡಿದರು ಮುಸ್ತಫಾ ಡಿ ಬಿ ಸ್ವಾಗತಿಸಿ ಕೊನೆಗೆ ವಂದನಾರ್ಪಣೆಗೈದರು.

- Advertisement -

Related news

error: Content is protected !!