- Advertisement -
- Advertisement -
ಕೊಕ್ಕಡ: ಕೊಕ್ಕಡದ ಬಲಿಪಗುಡ್ಡೆ ನಿವಾಸಿ, ಎಂಡೋ ಸಂತ್ರಸ್ತರಾದ ನಾರಾಯಣ ಗೌಡ(45.ವ) ರವರು ಡಿ.24 ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.

ಇವರು ದೈಹಿಕ ದೌರ್ಬಲ್ಯಗಳು ಜೊತೆಗೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಮೃತ ನಾರಾಯಣ ಗೌಡ ಪತ್ನಿ ವೀಣಾ, ಓರ್ವ ಪುತ್ರಿ ನಿಶಿಕಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.



- Advertisement -








