Sunday, May 19, 2024
spot_imgspot_img
spot_imgspot_img

ವಿಟ್ಲ: ಡಿ 19ರಂದು ಕೊಲ್ಪೆ ಸ್ಥಾನದಲ್ಲಿ ಶ್ರೀ ಶಿರಾಡಿ ಜುಮಾದಿ ದೈವಗಳಿಗೆ ನೇಮೋತ್ಸವ

- Advertisement -G L Acharya panikkar
- Advertisement -
vtv vitla
vtv vitla
vtv vitla

ವಿಟ್ಲ: ಇಡ್ಕಿದು ಶ್ರೀ ಶಿರಾಡಿ ಜುಮಾದಿ ದೈವಗಳು ಕೋಲ್ಪೆ ಗ್ರಾಮ ದೈವಗಳ ನೂತನ ಭಂಡಾರದ ಮನೆ ನಿರ್ಮಾಣಗೊಂಡು ದೈವಗಳ ಪ್ರತಿಷ್ಠೆ ಮತ್ತು ನೂತನ ಆಭರಣ ಸಮರ್ಪಣೆಗೊಂಡಿರುತ್ತದೆ. ಈ ಪ್ರಯುಕ್ತ ಭಂಡಾರ ಮನೆಯನ್ನು ದೈವಗಳಿಗೆ ಒಪ್ಪಿಸುವ ನೇಮೋತ್ಸವವು ಡಿ.19ರ ಆದಿತ್ಯವಾರದಂದು ಕೋಲ್ಪೆ ಸ್ಥಾನದಲ್ಲಿ ನಡೆಯಲಿರುವುದು.

ಕಾರ್ಯಕ್ರಮ ವಿವರ:
12-12-2021ನೇ ಆದಿತ್ಯವಾರ ಬೆಳಗ್ಗೆ ಗಂಟೆ 9.00ಕ್ಕೆ – ಗೊನೆ ಮುಹೂರ್ತ ನಡೆಯಲಿದೆ. 18-12-2021ನೇ ಶನಿವಾರ ಸಂಜೆ ಗಂಟೆ 7.30ಕ್ಕೆ – ಭಂಡಾರ ತೆಗೆಯುವುದು. 19-12-2021ನೇ ಆದಿತ್ಯವಾರ ಬೆಳಗ್ಗೆ ಗಂಟೆ 9.00 ರಿಂದ – ನೇಮೋತ್ಸವ, ಮಧ್ಯಾಹ್ನ ಗಂಟೆ 1.00ಕ್ಕೆ – ಅನ್ನಸಂತರ್ಪಣೆ ನಡೆಯಲಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

vtv vitla
vtv vitla
vtv vitla
- Advertisement -

Related news

error: Content is protected !!