Friday, October 2, 2026
spot_imgspot_img
spot_imgspot_img

ಕೊಳ್ತಿಗೆ: ಕೆಮ್ಮಾರದಲ್ಲಿ ನವೀಕರಣಗೊಂಡು ಶುಭಾರಂಭಗೊಂಡ ‘ಶ್ರೀ ದುರ್ಗಾ ಚಿಕನ್ ಸೆಂಟರ್’

- Advertisement -
- Advertisement -
driving

ಕೊಳ್ತಿಗೆ: ಕೆಮ್ಮಾರದಲ್ಲಿ ಶ್ರೀ ದುರ್ಗಾ ಚಿಕನ್ ಸೆಂಟರ್ ನವೀಕರಣಗೊಂಡು ಶುಭಾರಂಭಗೊಂಡಿದೆ.

ಶ್ರೀ ದುರ್ಗಾ ‌ಚಿಕನ್ ಸೆಂಟರ್‌ನಲ್ಲಿ ಬ್ರಾಯ್ಲರ್, ಟೈಸನ್ , ಘಾಟಿ, ಊರ ಕೋಳಿಗಳು ಮತ್ತು ಹಂದಿಮಾಂಸ ದಿನನಿತ್ಯ ರಿಯಾಯಿತಿ ದರದಲ್ಲಿ ಲಭ್ಯ ಇರುತ್ತದೆ.

ಅದಲ್ಲದೇ ಕೋಳಿಮೊಟ್ಟೆ, ಕೋಳಿರೊಟ್ಟಿ , ಒಣಮೀನು ಹಾಗೂ ಮಸಾಲಗಳು ಲಭ್ಯ ಇದೆ. ಮದುವೆ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ರಿಯಾಯಿತಿ ದರದಲ್ಲಿ ಮಾಂಸ ದೊರೆಯುತ್ತದೆ.

- Advertisement -

Related news

error: Content is protected !!