Thursday, March 28, 2024
spot_imgspot_img
spot_imgspot_img

ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಚಿತ್ರದ ಟೀಸರ್.

- Advertisement -G L Acharya panikkar
- Advertisement -

ಕಿಚ್ಚ ಸುದೀಪ್ ಹುಟ್ಟುಹಬ್ಬ ಪ್ರಯುಕ್ತ ಹೊಸ ಟೀಸರ್ ಬಿಡುಗಡೆ ಮಾಡಿದೆ ಕೋಟಿಗೊಬ್ಬ 3 ಚಿತ್ರತಂಡ. ಕೋಟಿಗೊಬ್ಬ 3 ಚಿತ್ರವನ್ನು ಕೂಡ ಕಾರ್ಮಿಕರ ದಿನದಂದೇ ತೆರೆಗೆ ತರಲು ಚಿತ್ರತಂಡ ಚಿಂತಿಸಿದೆ.ಈ ಚಿತ್ರವನ್ನು ಶಿವ ಕಾರ್ತಿಕ್ ನಿರ್ದೇಶನ ಮಾಡಿದ್ದಾರೆ.

ಕೋಟಿಗೊಬ್ಬ 3’ ಚಿತ್ರದಲ್ಲಿ ಸುದೀಪ್​, ಅಫ್ತಾಬ್​ ಶಿವದಾಸಾನಿ, ರವಿಶಂಕರ್​ ಮೊದಲಾದವರ ನಟಿಸಿದ್ದಾರೆ.ಚಿತ್ರದಲ್ಲಿ ನಾಯಕಿಯಾಗಿ `ಪ್ರೇಮಂ’ ಖ್ಯಾತಿ ಮಡೋನಾ ಸೆಬಾಸ್ಟಿಯನ್ ನಾಯಕಿಯಾಗಿ ನಟಿಸಿದರೆ. ಬಾಲಿವುಡ್ ನಟ ಅಪ್ತಭ್ ಶಿವದಾಸಾನಿ, ನವಾಜ ಶಾ, ಪಿ.ರವಿಶಂಕರ್ ಖಳನಾಯಕರಾಗಿ ಕಾಣಿಸಿಕೊಂಡಿದ್ದಾರೆ,

- Advertisement -

Related news

error: Content is protected !!