Friday, April 26, 2024
spot_imgspot_img
spot_imgspot_img

ವಿ ಟಿವಿ ಸಹಭಾಗಿತ್ವದಲ್ಲಿ, ಶಿವಂ ಡ್ಯಾನ್ಸ್ ಅಕಾಡೆಮಿ ವಿಟ್ಲ ಪ್ರಸ್ತುತ ಪಡಿಸುವ- “ಕೃಷ್ಣ ವೇಷ ಸ್ಪರ್ಧೆ”-2020, ಶ್ರೀ ಕೃಷ್ಣ ವೇಷದ ಭಾವಚಿತ್ರ ಕಳುಹಿಸಲು ನಾಳೆ ಕೊನೆಯ ದಿನಾಂಕ:-19/08/2020.

- Advertisement -G L Acharya panikkar
- Advertisement -

ಕೊರೊನಾದಿಂದ ಈ ಬಾರಿ ಸಾರ್ವಜನಿಕ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮ ಆಯೋಜಿಸುತ್ತಿಲ್ಲ. ತಮ್ಮ ಮಕ್ಕಳಿಗೆ ಮುದ್ದು ಕೃಷ್ಣ ವೇಷ ಹಾಕಿ ಸ್ಪರ್ಧೆಯಲ್ಲಿ ಭಾಗವಹಿಸಲು ಆಗುತ್ತಿಲ್ಲ ಎಂಬ ಪೋಷಕರಿಗೆ ಹಾಗೂ ಮಕ್ಕಳಿಗೆ ನಿಮ್ಮ ವಿ ಟಿವಿ ವೆಬ್ ಸೈಟ್ ಸಿಹಿ ಸುದ್ದಿಯೊಂದನ್ನ ನೀಡ್ತಿದೆ.

ವಿ ಟಿವಿ ಸಹಭಾಗಿತ್ವದಲ್ಲಿ ಶಿವಂ ಡ್ಯಾನ್ಸ್ ಅಕಾಡೆಮಿ ವಿಟ್ಲ ಪ್ರಸ್ತುತ ಪಡಿಸುತ್ತಿದೆ ಪುಟಾಣಿಗಳಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆ. ಹಾಗಿದ್ರೆ ತಡ ಯಾಕೆ..? ನಿಮ್ಮ ಮನೆಯಲ್ಲಿ10 ವರ್ಷದೊಳಗಿನ ಮಕ್ಕಳಿದ್ರೆ ಅವರಿಗೆ ಮುದ್ದು ಕೃಷ್ಣ ವೇಷ ಹಾಕಿದ ಫೋಟೋವನ್ನು ನಮಗೆ ಕಳುಹಿಸಿಕೊಡಿ. ಅತೀ ಮುದ್ದಾಗಿ ಕಾಣುವ ಕೃಷ್ಣನಿಗೆ ನಮ್ಮ ಕಡೆಯಿಂದ ಸಿಗಲಿದೆ ಉಡುಗೊರೆ. ಆದ್ರೆ ಕೃಷ್ಣ ವೇಷ ಸ್ಪರ್ಧೆಯ ಫೋಟೋಗಳಿಗೆ ಕೆಲ ನಿಯಮಾವಳಿಗಳನ್ನು ರೂಪಿಸಲಾಗಿದೆ.

ನಿಯಮಾವಳಿಗಳು:

1.ಒಂದು ಸಂಖ್ಯೆಯಿಂದ ಒಂದು ಭಾವಚಿತ್ರಕ್ಕೆ ಮಾತ್ರ ಅವಕಾಶ

2.ತೀರ್ಪುಗಾರರ ತೀರ್ಮಾನವೇ ಅಂತಿಮ

3.ಪ್ರಶಸ್ತಿ ಸ್ವೀಕರಿಸಲು ಬರುವಾಗ ಜನ್ಮದಿನಾಂಕದ ದಾಖಲೆಯನ್ನು ತರಬೇಕು.

4.10 ವರ್ಷದ ವಯೋಮಿತಿ ಒಳಗಿನ ಮಕ್ಕಳಿಗೆ ಮಾತ್ರ ಅವಕಾಶ.

5.ಕೃಷ್ಣ ವೇಷ ಫೋಟೋ ತೆಗಿಯುವಾಗ ಫೋಟೋ ಹಿಂಬದಿಯಲ್ಲಿ 2020ರ ಕ್ಯಾಲೆಂಡರ್ ಕಾಣತಕ್ಕದ್ದು.

6.ಎಡಿಟ್ ಮಾಡಿದ ಫೋಟೋವನ್ನು ಸ್ವೀಕರಿಸಲಾಗುವುದಿಲ್ಲ.

7.ಶ್ರೀ ಕೃಷ್ಣ ವೇಷದ ಭಾವಚಿತ್ರ ಕಳುಹಿಸಲು ನಾಳೆ ಕೊನೆಯ ದಿನಾಂಕ:-19/08/2020.

- Advertisement -

Related news

error: Content is protected !!