- Advertisement -
- Advertisement -
ಕುದ್ಕಾಡಿ ಮಹಾಬಲ ರೈಯವರು ಇಂದು ಸಂಜೆ ಪುಣಚ ಗ್ರಾಮದ ಕಲ್ಲಾಜೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾದರು.ಇವರು ಮೂವರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು,ಮೊಮ್ಮಕ್ಕಳನ್ನು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯ ಕ್ರಿಯೆ ನಾಳೆ ಬೆಳಿಗ್ಗೆ ಕಲ್ಲಾಜೆ ಸ್ವಗೃಹದಲ್ಲಿ ನೆರವೇರಲಿದೆ.

- Advertisement -








